Warning: "continue 2" targeting switch is equivalent to "break 2". Did you mean to use "continue 3"? in /home/kannadal/public_html/vqmod/vqmod.php on line 684 ಪ್ರೀತಿ ಪ್ರೇಮ ಪುಸ್ತಕದಾಚೆಯ ಬದನೇಕಾಯಿ(ಪೂರ್ಣಿಮಾ ಮಾಲಗಿಮನಿ) - Preeti Prema(Poornima Malagimani)
ಲವ್ ಟುಡೆ ...ಕನ್ನಡದ ಮೂರು ಬರಹಗಾರ್ತಿಯರು, ಒಬ್ಬೊಬ್ಬರದೂ ನಾಲ್ಕು ನಾಲ್ಕು ಕಥೆಗಳು,ಕಥಾವಸ್ತು ಮಾತ್ರ ಒಂದೇ,‘ಲವ್ ಟುಡೆ’ನಿಮ್ಮೆದೆಯಲ್ಲಿ ಪ್ರೀತಿಸುವ ಮನಸ್ಸಿದ್ದರೆ,ಪ್ರೇಮಗೀತೆಗಳನ್ನು ಕೇಳುವಾಗ ನಿಮ್ಮ ಮನಸ್ಸಿನಲ್ಲಿ ಒಂದು ಹೂ ಅರಳಿದರೆ,ಯಾರದೋ ಹೆಸರು ಕೇಳುವಾಗ ನಿಮಗೇ ಗೊತ್ತಿಲ್ಲದಂತೆ ನಗು ಬಂದರೆನಿಮಗೇ ಗೊತ್ತಿಲ್ಲದಂತೆ ಕಣ್ಣುಗಳು ತುಂಬಿಕೊಂಡರೆಎದೆಬಡಿತ ಹೆಚ್ಚುಕಡಿಮೆಯಾದರೆಅಷ್ಟೇ ಯಾಕೆ ಸಿಟ್ಟು, ಅವಮಾನ, ಅಪಮಾನ, ವಿಷಾದನಿಮ್ಮನ್ನು ಆವರಿಸಿಕೊಂಡರೆಈ ಪುಸ್ತಕ ನಿಮಗಾಗಿ!ಇದು ಪ್ರೇಮದ ಕಾಮನಬಿಲ್ಲುಒಂದೇ ಕಥಾವಸ್ತುವನ್ನುಈ ಮೂರು ಲೇಖಕಿಯರು ಹೇಗೆಭಿನ್ನವಾಗಿ ನೋಡುತ್ತಾರೆ, ಬರೆಯುತ್ತಾರೆ ಎನ್ನುವುದನ್ನುನೀವು ಓದಿಯೇ ತಿಳಿಯಬೇಕು.....