ಜಗವನೆ ಜಯಿಸೋಣ - Jagavanne Jayisona(Prakash Iyer)
- ₹200
ಪ್ರಕಾಶಕರು | : | ಸಾವಣ್ಣ ಎಂಟರ್ಪ್ರೈಸಸ್ |
Publisher | |
Sawanna Enterprises |
Reviews
There are no reviews for this product.
ಪ್ರಕಾಶಕರು | : | ಸಾವಣ್ಣ ಎಂಟರ್ಪ್ರೈಸಸ್ |
Publisher | |
Sawanna Enterprises |
There are no reviews for this product.
Related Products
ಉರಿಬಿಸಿಲಿನ ಮಧ್ಯಾಹ್ನ ತುಂತುರು ಮಳೆಯಾಗುತ್ತದೆ. ಕರಿಬೆಟ್ಟದ ತಪ್ಪಲಲ್ಲಿ ಬಿಳಿಹೂವುಗಳು ಅರಳುತ್ತವೆ. ಉಬ್ಬುಹಲ್ಲಿನ ಹುಡುಗಿ ಜೀವ ಹಿಂಡುವಂತೆ ಹಾಡುತ್ತಾಳೆ. ಕಪ್ಪಗಿನ ಹುಡುಗ ಚೆಂದದ ಕತೆ ಬರೆಯುತ್ತಾನೆ. ಪ್ರೇಮಿಸಿದ ಹುಡುಗಿಯ ಹೆಸರನ್ನು ಮಗಳಿಗಿಟ್ಟು ಸಂಭ್ರಮಿಸುತ್ತೇವೆ. ಕೈ ಕೊಟ್ಟ ಪ್ರೇಮಿಯನ್ನು ಕಾಲವೇ ಮರೆಸುತ್ತದೆ. ಬತ್ತಿಹೋದ ನದಿಯಲ್ಲೂ ಮತ್ತೆ ನೀರು ಹರಿಯುತ್ತದೆ. ಎತ್ತರದ ಮನೆಯ ಚೆಲುವೆ ಆಕಾಶಕ್ಕೆ ಬಣ್ಣ ಬಳಿಯುತ್ತಾಳೆ. ಟ್ರಾಫಿಕ್ಕು ಕಿಕ್ಕಿರಿದ ರಸ್ತೆಯನ್ನೂ ಪುಟ್ಟ ಮಗು ಕ್ಷೇಮವಾಗಿ ದಾಟಿಹೋಗುತ್ತದೆ. ಮಿಸ್ ಕಾಲಿನ ಆಚೆತುದಿಯಲ್ಲಿ ಮುಗುಳ್ನಗೆಯೊಂದು ಕಾದಿರುತ್ತದೆ. ಮುಂಗಾರು ಮಳೆಯ ಮುಂಜಾನೆ ಬೆಟ್ಟಕ್ಕೆ ಎಳೆಬಿಸಿಲೇ ಹೊದಿಕೆಯಾಗುತ್ತದೆ. ಎಲ್ಲೋ ಕೇಳಿದ ಹಾಡು ಜೀವನಪೂರ್ತಿ ಕಾಯುತ್ತದೆ. ಕತ್ತಲ್ ರಾತ್ರಿಯಲ್ಲಿ ಅವಳ ನಸುನಗೆ ದಾರಿ ತೋರುತ್ತದೆ. ಬಯಲಿನಲ್ಲಿ ಬಿಳಿಹಕ್ಕಿ ಇಳಿದು ಕಾಮನಬಿಲ್ಲನ್ನು ಕಣ್ತುಂಬಿಕೊಳ್ಳುತ್ತವೆ. ಜೋಬಿನಲ್ಲಿ ಬಾಲ್ಯದಲ್ಲಿ ಹೆಕ್ಕಿದ ರೆಂಜೆ ಹೂವು ಹಾಗೆ ಉಳಿದಿರುತ್ತದೆ. ಪ್ರತಿ ಮಧ್ಯಾಹ್ನವೂ ಸವೆದು ಸವೆದು ಅವಳ ನೆನಪಿನಂಥ ಸಂಜೆಯಾಗುತ್ತದೆ. ದೇವರು ದೂರದಲ್ಲೆಲ್ಲೋ ಕೂತು ನೋಡೂತ್ತಿರುತ್ತಾನೆ. ನಮ್ಮ ಎದುರಿಗಿರುವ ತಿಳಿಯಾದ ಸರೋವರವನ್ನು ಅವನು ತಪ್ಪಿಯೂ ಕಲಕುವುದಿಲ್ಲ. ಅದಕ್ಕೇ, ಲೈಫ್ ಈಸ್ ಬ್ಯೂಟಿಫುಲ್...
Add to Cart‘ನೀವೇ ನನ್ನ ಸೃಷ್ಟಿಕರ್ತರು‘ ಅನುಮಾನವೇ ಇಲ್ಲ. ‘ನೀವಿಲ್ಲದೇ ನಾವಿಲ್ಲ‘ ಅದು ಪೂರ್ತಿ ನಿಜವಲ್ಲ ‘ನನ್ನ ಬದುಕಿಗೆ ನೀವೇ ಹೊಣೆ‘ ನನಗೆ ನಾನೇಇಲ್ಲ ನಿನಗೆ ನೀನೇ. ‘ನನಗೋಸ್ಕರ ತ್ಯಾಗ ಮಾಡಿ‘ ಕೋಡಲಾರದ್ದನ್ನು ಕೇಳಬೇಡಿ. ‘ನಾನು ನಿಮ್ಮನ್ನೇ ನಂಬಿದ್ದೆನಲ್ಲ‘ ತಂದೆತಾಯಿ ದೇವರಲ್ಲ ‘ಪೂಜಿಸಿ ಫಲವಿಲ್ಲವೇ‘ ಪ್ರೀತಿಸುವುದೇ ಸರಿಯಲ್ಲವೇ...
Add to Cartಪ್ರತಿಯೊಬ್ಬರೂ ಚಿನ್ನದ ಗಣಿಯೇ. ಆತ್ಮವಿಶ್ವಾಸ ಪ್ರೇರೇಪಣೆ. ಉತ್ತೇಜನಗಳ ಕೊರತೆಯಿಂದಾಗಿ ಅನೇಕರು ಕೀಳರಿಮೆಯಿಂದ ನರಳುತ್ತ ತಮ್ಮ ಸಾಮರ್ಥ್ಯವನ್ನು ಅರಿಯದೇ ಹೋಗುತ್ತಾರೆ. ಭಾವನೆಗಳನ್ನು, ಸಂಬಂಧಗಳನ್ನು ನಿರ್ವಹಿಸಿಕೊಳ್ಳಲು ಬರಗೆ ಪರದಾಡುತ್ತಾರೆ. ಟೀಕೆಗಳನ್ನು ಮತ್ತು ನಿರಾಶೆಗಳನ್ನು ಎದುರಿಸಲಾರದೆ ಖಿನ್ನರಾಗುತ್ತಾರೆ. ಇವೆಲ್ಲವೂ ಅನೇಕರನ್ನು ಸಾಧಕರಾಗುವ ದಾರಿ ತಪ್ಪಿಸಿ ಸಮಸ್ಯೆಗಳ ದಾರಿಯಲ್ಲಿ ಕರೆದೊಯ್ಯುತ್ತವೆ. ನಮ್ಮ ಕನಸುಗಳು, ನಮ್ಮಲ್ಲಿ ಹುದುಗಿರುವ ಕೌಶಲ್ಯ, ಸಾಮರ್ಥ್ಯಗಳು ನಮ್ಮ ಅಮೂಲ್ಯ ಆಸ್ತಿ. ಸೃಜನಶೀಲತೆ ನಮ್ಮ ಶಕ್ತಿ. ಇವುಗಳನ್ನು ಬಳಸಿಕೊಂಡರೆ ಸಾಧನೆ ಮಾಡುವುದು ಸಾಧ್ಯ. ಸಾಧಕರಾಗಲು ಅಡ್ಡಿ ಬರುವುದನ್ನು ನಿವಾರಿಸಿಕೊಂಡು, ಇರುವುದನ್ನು ಬಳಸಿಕೊಂಡು, ಅವಕಾಶಗಳನ್ನು ಕಲ್ಪಿಸಿಕೊಂಡು, ಛಲದಿಂದ ಮುನ್ನಡೆದರೆ ಯಾರು ಬೇಕಾದರೂ ಸಾಧಕರಾಗಬಹುದು.ಇದಕ್ಕೆ ಸೂಕ್ತ ಉಪಾಯಗಳು, ಸಲಹೆಗಳು ನಿಮಗೆ ಈ ಪುಸ್ತಕದಲ್ಲಿ ಲಭ್ಯ. ನೈಜ ದೃಷ್ಟಾಂತಗಳೊಂದಿಗೆ ಉತ್ತೇಜನ ನೀಡಬಲ್ಲ, ಸುಲಭವಾಗಿ ಓದುವಷ್ಟು ಚಿಕ್ಕದಾದ, ಅಧ್ಯಾಯಗಳು ಇದರಲ್ಲಿ ಇವೆ. ಮೊದಲಿನಿಂದ ಕೊನೆಯವರೆಗೂ ಓದಲೇಬೇಕು ಎಂಬ ನಿಯಮವಿಲ್ಲದೆ ಬೇಕಾದಾಗ ಬೇಕೆನಿಸಿದ ವಿಷಯವನ್ನು ಆರಿಸಿಕೊಂಡು ಓದಲು ನೆರವಾಗುವ ರೀತಿಯಲ್ಲಿ ಅಧ್ಯಾಯಗಳು ವರ್ಗೀಕರಿಸಲ್ಪಟ್ಟಿವೆ. ನಿಮ್ಮೊಳಗಿರುವ ಚಿನ್ನದ ಗಣಿಯನ್ನು ಹೊರತಂದು ನೆಮ್ಮದಿಯ ಜೀವನ ನಡೆಸಲು ಈ ಪುಸ್ತಕ ಖಂಡಿತ ನೆರವು ನೀಡಬಲ್ಲದು...
Add to Cartಕಂಪ್ಯೂಟರ್, ಇಂಟರ್ನೆಟ್ ಮತ್ತು ಮೊಬೈಲ್ ಪೋನ್ಗಳಲ್ಲೇ ಇಂದು ಎಷ್ಟೆಲ್ಲಾ ನಡೆದುಹೋಗುತ್ತೆ ಗೊತ್ತಾ? ಅಮೆರಿಕದ ಫಾರ್ಚೂನ್ 500 ಕಂಪನಿಯ ವೆಬ್ಸೈಟ್ ಅನ್ನು ಬೆಂಗಳೂರಿನಲ್ಲಿ ಕುಳಿತ ಟೆಕಿಯೊಬ್ಬ ಡಿಸೈನ್ ಮಾಡ್ತಾನೆ. ನಮ್ಮ ಇಂಗ್ಲೀಷ್ ಮೇಷ್ಟ್ರು ಯುಕೆಯಲ್ಲಿನ ಮಕ್ಕಳಿಗೆ ತಮ್ಮ ವೆಬ್ಕ್ಯಾಮ್ನಿಂದಲೇ ಪಾಠ ಹೇಳ್ತಾರೆ. ನಮ್ಮ ದೇಶದ ವನ್ಯಜೀವಿಗಳ ಫೋಟೊಗಳು ಫೋಟೊಗ್ರಫಿ ವೆಬ್ಸೈಟ್ಗಳಲ್ಲಿ ಸಾವಿರಾರು ಡಾಲರ್ ದುಡಿಯುತ್ತವೆ. ಅವೆಲ್ಲ ಹಾಗಿರಲಿ, ಪೋರ್ನೊಗ್ರಫಿ ಚಿತ್ರಗಳಿಗೆ ಕ್ಯಾರೆಕ್ಟರ್ಗಳನ್ನೂ ನಮ್ಮ ಅನಿಮೇಟರ್ಗಳು ಡಿಸೈನ್ ಮಾಡಿರ್ತಾರೆ ಅನ್ನೋದು ನಿಮಗೆ ಗೊತ್ತಾ?ಈ ಎಲ್ಲ ಉದ್ಯೋಗಗಳು ಬರೋದು ಎಲ್ಲಿಂದ.. ಇಂಥ ಉದ್ಯೋಗಗಳಿಗೂ ನಮಗೂ ಏನು ಸಂಬಂಧ... ಪ್ರಾಜೆಕ್ಟ್ಗಳ ಭಾರೀ ಹರಾಜು ಕಟ್ಟೆಯಲ್ಲಿ ನಾವು ಹೇಗೆ ನಮ್ಮ ಉದ್ಯೋಗ ಹುಡುಕಬಹುದು? ಇದು ಕನಸಲ್ಲ ಕಣ್ರೀ ನಿಜ. ಏಕೆಂದರೆ ಇದರ ಲೇಖಕರೇ ಸ್ವತಃ ಒಬ್ಬ ಆನ್ಲೈನ್ ಫ್ರೀಲಾನ್ಸರ್. ತಮ್ಮ ನುಭವದ ಸೀಕ್ರೇಟ್ಗಳನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ. ‘ಮನೆಯಲ್ಲಿ ಕುಳಿತೇ ತಿಂಗಳಿಗೆ ಲಕ್ಷಾಂತರ ರೂ. ಸಂಪಾದಿಸಿ’ ಎಂಬ ಜಾಹೀರಾತಿಗೆ ಮೋಸ ಹೋಗೋ ಬದಲು ಈ ಪುಸ್ತಕ ಓದಿ...
Add to Cartkannadalokakarnataka@gmail.com
ದೂರವಾಣಿ/ವಾಟ್ಸಪ್ಪ್ : +91-8660404034