ಜನಶಕ್ತಿಯಿಂದ ನದಿಗಳಿಗೆ ಮರುಜೀವ - Janashakti Inda Nadigalige Maru Jeeva(Shree Padree)
- ₹150
ಪ್ರಕಾಶಕರು : ಜಲಕೂಟ
Reviews
There are no reviews for this product.
ಪ್ರಕಾಶಕರು : ಜಲಕೂಟ
There are no reviews for this product.
Related Products
ಕೃಷಿ ಮತ್ತು ಗ್ರಾಮೀಣ ವಿಚಾರಗಳ ಬಗ್ಗೆ ಲೇಖನ ಬರೆಯುವುದು ಹೇಗೆ ಎಂಬುದನ್ನು ಸವಿವರವಾಗಿ ತಿಳಿಸಿಕೊಡುವ ಈ ಕೃತಿ ಲೇಖನ ಸುಧಾರಣೆಯ ಕ್ರಮವನ್ನೂ ವಿಶದಪಡಿಸುತ್ತದೆ. ಇತ್ತೀಚಿನ ಮೊಬೈಲ್ ಜರ್ನಲಿಸಂ ಬಗ್ಗೆ ಕೂಡ ಬೆಳಕುಚೆಲ್ಲುತ್ತದೆ. ಕೃಷಿ ಸಂಬಂಧಿ ಪತ್ರಿಕೆಗಳು, ದಿನಪತ್ರಿಕೆಗಳ ಕೃಷಿ ಪುರವಣಿಗಳು ಹಾಗೂ ಕೃಷಿ ಬರಹಗಾರರಿಗೆ ಉಪಯುಕ್ತವೆನಿಸುವ ಪುಸ್ತಕ-ಪದಕೋಶ ಕುರಿತ ಮಾಹಿತಿಯನ್ನೂ ಒಳಗೊಂಡಿದೆ. ಆಕರ್ಷಕ ಚಿತ್ರಗಳು, ಸುಂದರ ವಿನ್ಯಾಸ ಪುಸ್ತಕದ ಮೆರುಗು ಹೆಚ್ಚಿಸಿವೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಹಾಗೂ ಈ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗೆ ಉಪಯುಕ್ತ ಕೈಪಿಡಿ...
Add to Cartkannadalokakarnataka@gmail.com
ದೂರವಾಣಿ/ವಾಟ್ಸಪ್ಪ್ : +91-8660404034