ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಜಯ ನಿಶ್ಚಯ(ಯತಿರಾಜ್ ಮೀರಾಂಬುಧಿ) - Jaya Nishchaya(Yatiraj Veerambudhi)

  • ₹150

Add to Wish List

Compare this Product

Ex Tax: ₹150

Availability: In Stock

Product Code: JAYANISCHAYA

ಬದುಕಿನಲ್ಲಿ ನಮಗೆ ಎದುರಾಗುವ ಅನೇಕ ನಕಾರಾತ್ಮಕ ಸಂಗತಿಗಳು ಸನ್ನಿವೇಶಗಳಿಂದ ಕೆಲವುಸ್ವಯಂಕೃತದಿಂದ ಮತ್ತೆ ಹಲವು ಉಂಟಾಗುತ್ತವೆ.

ಇಂತಹ ಮೈನಸ್ ಅಥವಾ ದೌರ್ಬಲ್ಯ ಅಂಶಗಳನ್ನು ಬದುಕಿನಿಂದ ಅಳಿಸಿಅಲ್ಲಿ ಪ್ಲಸ್ ಅಥವಾ ಶಕ್ತಿಯುತ ಅಂಶಗಳನ್ನು ಬಳಸಿದರೆ  ಜಯ ನಿಶ್ಚಯ.

ನಮ್ಮಲ್ಲಿ ಅಡಗಿರುವ ಅನೇಕ ನಕಾರಾತ್ಮಕ ಅಂಶಗಳನ್ನು ಹುಡುಕಿ ಹೊರಹಾಕಿದರೆ ಜೀವನದಲ್ಲಿ ಗೆಲುವು ಖಂಡಿತ.

ಈ ಹೊತ್ತಗೆ ಓದಿದಾಗಅಬ್ಬಾ! ಇಷ್ಟೊಂದು ನೆಗೆಟಿವ್ ಪಾಯಿಂಟುಗಳು ನಮ್ಮೊಳಗೆ ಇವೆಯಾ ಎನಿಸುತ್ತದೆ. ನಮ್ಮಲ್ಲಿನ ಪಾಜ್ಹಿಟಿವ್ ಪಾಯಿಂಟುಗಳನ್ನು ಹೊರತಂದು ಗೆಲ್ಲಬಹುದು.

Reviews

There are no reviews for this product.

Write a review

Note: HTML is not translated!