ಕಥೆಗೆ ಸಾವಿಲ್ಲ(ಬಿ ಎಂ ಗಿರಿರಾಜ) - Katege Savilla(B M Giriraja)
- ₹175
ಪ್ರಕಾಶಕರು : ಕಾನ್ಕೇವ್ ಮೀಡಿಯಾ
Reviews
There are no reviews for this product.
ಪ್ರಕಾಶಕರು : ಕಾನ್ಕೇವ್ ಮೀಡಿಯಾ
There are no reviews for this product.
Related Products
ಪ್ರಕಾಶಕರು : ಕಾನ್ಕೇವ್ ಮೀಡಿಯಾಕತ್ತಲು ಇರುವಾಗ ಕಂದೀಲು ಬೇಕು. ಕಂದೀಲು ಇರುವಲ್ಲಿ ಕತ್ತಲು ಇರುವುದಿಲ್ಲ. ಈ ವಿಪರ್ಯಾಸವನ್ನು ಒಡಲಲ್ಲಿ ಇಟ್ಟುಕೊಂಡು ಹುಟ್ಟಿರುವ ಸೋಮು ರೆಡ್ಡಿಯವರ ಕಾದಂಬರಿ ಒಂದು ಹಳ್ಳಿಯ ಮನಸ್ಸನ್ನು ಬಿಚ್ಚಿಡುತ್ತಾ ಹೋಗುತ್ತದೆ. ಕುಸುಮಳ ಅಂತರಂಗದ ಕಂದೀಲಿನ ಬೆಳಕು, ಜ್ವಾಲೆಯಾಗಿ ಬದಲಾಗುವ ಕ್ಷಣ ನಮ್ಮನ್ನು ಬೆಚ್ಚಿ ಬೀಳಿಸುವ ಹಾಗೆಯೇ, ಆ ಬದಲಾವಣೆಯನ್ನು ಸಹಜವಾಗಿ ಸ್ವೀಕರಿಸುವ ಊರು ದಿಗ್ಭ್ರಮೆಗೊಳಿಸುತ್ತದೆ...
Add to Cart‘ಲೆಟ್ಸ್ ಬ್ರೇಕಪ್’ ಎನ್ನುವ ಶೀರ್ಷಿಕೆಯನ್ನು ನೋಡಿ ಪುಸ್ತಕವನ್ನು ತೆರೆಯುವಾಗ ‘ಹೆಚ್ಚಿನ ಕಥೆಗಳು ಪ್ರೀತಿಗೆ ಸಂಬಂಧಪಟ್ಟವೇ ಆಗಿರಬಹುದೇನೋ’ ಎಂದುಕೊಂಡರೆ ಅದು ಸುಳ್ಳಾಗುತ್ತದೆ. ಅದು ನನ್ನ ಗೆಲುವೋ ಸೋಲೋ ಗೊತ್ತಿಲ್ಲ. ಬ್ರೇಕಪ್ ಎನ್ನುವುದು ಇಬ್ಬರು ವ್ಯಕ್ತಿಗಳ ಮಧ್ಯೆಯೇ ಸಂಭವಿಸಬೇಕೆಂದೇನಿಲ್ಲ. ನಾವು ಮತ್ತು ನಮ್ಮ ನಂಬಿಕೆಯ ಮಧ್ಯೆಯೂ ಸಂಭವಿಸಬಹುದು. ಸತತವಾಗಿ ನಮ್ಮ ಸುತ್ತ ನಾವೇ ಹಾಕಿಕೊಂಡಿರುವ ಬೇಲಿಗಳ ಜೊತೆ ಬ್ರೇಕಪ್ ಮಾಡಿಕೊಳ್ಳುತ್ತಾ ಸಾಗುವುದೇ ಜೀವನ ಎನ್ನುವುದು ಈ ಶೀರ್ಷಿಕೆಯ ಒಳಾರ್ಥ ಎಂದುಕೊಳ್ಳಬಹುದು...
Add to Cartkannadalokakarnataka@gmail.com
ದೂರವಾಣಿ/ವಾಟ್ಸಪ್ಪ್ : +91-8660404034