ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಲೈಫು ಇಷ್ಟೇನೆ..! - Lifeu Istene(Yathiraj Veerambudhi)

  • ₹150

Add to Wish List

Compare this Product

Ex Tax: ₹150

Availability: In Stock

Product Code: LIFEUISTENE

ಪ್ರಕಾಶಕರು:ಸಾವಣ್ಣ ಎಂಟರ್‌ಪ್ರೈಸಸ್

ಡಾ. ಯಂಡಮೂರಿ ವೀರೇಂದ್ರನಾಥ್ ಅವರ ಶುಭನುಡಿ

ನನಗೆ ಯತಿರಾಜ್ ವೀರಾಂಬುಧಿ ಅವರು ಮೂವತ್ತು ವರ್ಷಗಳಿಗೂ ಹಿಂದಿನಿಂದ ಪರಿಚಯ. ನನ್ನ ಕಾದಂಬರಿಗಳನ್ನು ಮೂಲದಲ್ಲಿ ಓದಲು ತೆಲುಗು ಕಲಿತರೆಂಬುದು ಸಂತೋಷದ ವಿಷಯ. ಯತಿರಾಜ್ ನನ್ನ ಅನೇಕ ಪುಸ್ತಕಗಳನ್ನು ಅವರ ಪ್ರಕಾಶನದಲ್ಲಿ ಪ್ರಕಟಿಸಿದ್ದಾಾರೆ. ನನ್ನ ಇತ್ತೀಚಿನ ಮೂರು ಪುಸ್ತಕಗಳನ್ನು ಕನ್ನಡಕ್ಕೆೆ ಅನುವಾದಿಸಿದ್ದಾಾರೆ. ಅವರು ಲೈಫು ಇಷ್ಟೇನೆ..!ಪುಸ್ತಕದ ಥೀಮ್ ವಿವರಿಸಿದಾಗ ಅದು ಚೆನ್ನಾಾಗಿದೆ ಎನಿಸಿತು.

ಯತಿರಾಜ್ ವೀರಾಂಬುಧಿ ಅವರಿಗೆ ಶುಭ ಕೋರುತ್ತೇನೆ.

 ಕಷ್ಟವೆನ್ನುವುದು ಜೀವನದ ಒಂದು ಭಾಗ. ಕಷ್ಟ ಬಂದಾಗ ನಮ್ಮ ಶಕ್ತಿಿಯ ಪರೀಕ್ಷೆ ನಡೆಯುತ್ತದೆ. ಆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವೆವೋ ಇಲ್ಲವೋ ಎನ್ನುವುದು ನಮ್ಮ ಮನೋಸ್ಥೈರ್ಯದ  ಮೇಲೆ ಆಧಾರಗೊಂಡಿದೆ. ನಾವು ಇರುವುದು ಸಮಾಜದಲ್ಲಿ. ಇಲ್ಲಿ ನಮ್ಮ ಪ್ರತಿಯೊಂದು ಚಟುವಟಿಕೆಯನ್ನೂ ಸಮಾಜವು ದುರ್ಬೀನಿನಿಂದ ನೋಡುತ್ತಿಿರುತ್ತದೆ. ಕೆಲವೊಮ್ಮೆೆ ಅದಕ್ಕೆೆ ಉತ್ತರಿಸಬೇಕಾಗಬಹುದು. ಆದರೆ ನಮ್ಮ ಸಹಾಯಕ್ಕೆೆ ಸಮಾಜ ಪ್ರತಿಸಲ ಬರುವುದೇ? ಅಥವಾ ನಮ್ಮನ್ನು ಟೀಕೆ ಮಾಡುತ್ತಾಾ ಇರುವುದೇ? ಈ ತುಮುಲಗಳನ್ನು ಬಿಡಿಬಿಡಿಯಾಗಿ ಒಂದೊಂದೇ ಮೆಟ್ಟಿಿಲಿನಂತೆ ನೋಡಿದಾಗ ಅನೇಕ ಸತ್ಯಗಳು ಹೊಳೆಯುತ್ತವೆ. ಅದರಲ್ಲಿ ಕೆಲವು  ಕಹಿಸತ್ಯಗಳೂ ಹೌದು

Publisher
Sawanna Enterprises

Reviews

There are no reviews for this product.

Write a review

Note: HTML is not translated!