ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಮಹಾನ್ ಮಾರ್ಗದರ್ಶಿ ಭಾಗ - ೨ - Mahan Margadarshi Part 2(Robin Sharma)

  • ₹175

Add to Wish List

Compare this Product

Ex Tax: ₹175

Availability: In Stock

Product Code: MAHANMARGADARSHI2

‘ಮಹಾನ್ ಮಾರ್ಗದರ್ಶಿ’ಯು ಅತ್ಯಂತ ಶಕ್ತಿಶಾಲಿಯೂ, ಸ್ಫೂರ್ತಿದಾಯಕವೂ ಆಗಿರುವ ಕೃತಿಯಾಗಿದ್ದು ನಿಮ್ಮ ವೈಯಕ್ತಿಕ ಹಾಗೂ ವೃತ್ತಿಜೀವನದಲ್ಲಿ ಜಾಗತಿಕ ಮಟ್ಟದ ಸಾಧನೆ ಮಾಡಲು ಪ್ರೇರೇಪಿಸುತ್ತದೆ. ನಿಮ್ಮ ಜೀವನದ ಸುಪ್ತಶಕ್ತಿಯ ಪರಾಕಾಷ್ಠೆಯನ್ನು ಸಾಧಿಸಿ, ಅಸಾಧಾರಣ ಗುಣಮಟ್ಟದ ಜೀವನ ನಡೆಸಲು ನೆರವಾಗುವ ಸಿದ್ಧ ಸೂತ್ರಗಳನ್ನು ‘ಮಹಾನ್ ಮಾರ್ಗದರ್ಶಿ’ ಒಳಗೊಂಡಿದೆ. ‘ಮಹಾನ್ ಮಾರ್ಗದರ್ಶಿ’ಯ ಪುಟಗಳಲ್ಲಿರುವ ‘ಗಾಂಧಿಯೊಡನೆ ಕಾಫಿ ಕುಡಿಯಿರಿ’, ‘ಸೂಪರ್ ಸ್ಟಾರ್‌ನಂತೆ ಮಾತಾಡಿ’, ‘ಪ್ರಥಮದರ್ಜೆಗೇ ಬದ್ಧರಾಗಿ’, ‘ಸಮಸ್ಯೆಗಳು ಪ್ರತಿಭೆಯನ್ನು ತೋರಿಸುತ್ತವೆ’, ‘ಹುದ್ದೆಯಿಲ್ಲದ ನಾಯಕತ್ವ’, ‘ಹೆಚ್ಚು ಅನುಭವವುಳ್ಳವರು ಹೆಚ್ಚು ಗೆಲ್ಲುತ್ತಾರೆ’ ಮುಂತಾದ ಅಸಾಧಾರಣ ಸಲಹೆಗಳು ನಿಮ್ಮಲ್ಲಿ ಶಕ್ತಿ ಸಂಚಾರ ಮಾಡಿಸಿ ಕ್ರಿಯಾಶೀಲತೆಗೆ ನೂಕುತ್ತವೆ. ಈ ಪುಸ್ತಕವು ನಿಮ್ಮ ದಿನಗಳಿಗೆ ಹೊಸ ಉಸಿರನ್ನು ನೀಡಿ, ನೀವು ಓರ್ವ ಮನುಷ್ಯರಾಗಿ ಭರ್ಜರಿ ಆಟವಾಡುವಂತೆ ಪ್ರೇರೇಪಿಸುತ್ತದೆ.

Author
Robin Sharma
Publisher
Jaico Publishing House

Reviews

There are no reviews for this product.

Write a review

Note: HTML is not translated!