ಮಂಕುತಿಮ್ಮನ ಕಗ್ಗ - ತಾತ್ಪರ್ಯ - Makutimmana Kagga(Srikanth)
- ₹120
‘ಮಂಕುತಿಮ್ಮನ ಕಗ್ಗ’ ಕೃತಿಯಲ್ಲಿ ಮಾನ್ಯ ಡಿ.ವಿ.ಜಿ.ಯವರು ಜನ ಸಾಮಾನ್ಯರಿಗೆ ಹೇಗೆ ಜೀವನವನ್ನು ನಡೆಸಬೇಕು, ಬದುಕಿನಲ್ಲಿ ಯಾವುದು ಚೆನ್ನ, ಯಾವುದು ಒಳ್ಳೆಯದು ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ. ಮುಖ್ಯವಾಗಿ, ಪ್ರತಿಯೊಂದು ಪದ್ಯವೂ, ಪ್ರತಿಯೊಂದು ಪದವೂ, ವೇದಾಂತ ಸಾರವನ್ನು ಮತ್ತು ಅವರ ಅನುಭವವನ್ನು ತುಂಬಿ ತುಳುಕುತ್ತಿದೆ. ಈ ಗ್ರಂಥದಲ್ಲಿ, ಪ್ರತಿಯೊಂದು ಪದ್ಯಕ್ಕೂ ತಾತ್ಪರ್ಯವನ್ನು ಕೊಟ್ಟಿರುವುದೇ ಅಲ್ಲದೆ ಸಮಯೋಚಿತವಾಗಿ ವಿವರಣೆಗಳನ್ನೂ ಕೊಟ್ಟಿದ್ದಾರೆ. ಹೀಗೆ ‘ಮಂಕುತಿಮ್ಮನ ಕಗ್ಗ’ದ ಸಮಗ್ರದರ್ಶನವನ್ನು ಪಡೆಯಲು ಈ ಗ್ರಂಥ ತುಂಬ ಉಪಯೋಗವಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.
Reviews
There are no reviews for this product.