ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಮಿತಿ(ಧೀರಜ್ ಪೊಯ್ಯೆಕಂಡ) - Miti(Dheeraj Poyakanda)

  • ₹180

Add to Wish List

Compare this Product

Ex Tax: ₹180

Availability: In Stock

Product Code: MITI

ಪ್ರಕಾಶಕರು: ದೇವಕಿ ಪ್ರಕಾಶನ, ಪೊಯ್ಯೆಕಂಡ

ಲೇಖಕರು: ಧೀರಜ್ ಪೊಯ್ಯೆಕಂಡ

ಪುಟಗಳು: 183+9


"ಮಿತಿ".... ತನ್ನವರಿಗಾಗಿ ಪ್ರೀತಿಯನ್ನು ಕೊಂದವನ, ಪ್ರೀತಿಗಾಗಿ ಸಂಬಂಧಗಳನ್ನು ಧಿಕ್ಕರಿಸಿದವರ, ಪ್ರೀತಿಸಿದವನಿಗಾಗಿ ಪ್ರೀತಿಯನ್ನು ಮರೆತವಳ ಹಾಗೂ ಪ್ರೀತಿಯಲ್ಲಿ ಗೆದ್ದವಳ ಕಥೆ.

ಮುಗಿಯದ ಅಸಹನೆ, ಆಷಾಢಭೂತಿತನ, ಪ್ರೇಮ, ಆದರ್ಶ ದಾಂಪತ್ಯ, ಆದರ್ಶ ಮತ್ತು ವಾಸ್ತವದ ಸಂಘರ್ಷ ಹಾಗೂ ಬದುಕಿನ ಅನಿವಾರ್ಯತೆಗಳ ನಡುವೆ ಬದುಕು-ಭಾವಗಳ ಮಿತಿಯ ಹುಡುಕಾಟದ ಕಥೆ.

Reviews

There are no reviews for this product.

Write a review

Note: HTML is not translated!