ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಮೂಕ ಧಾತು - Mooka Dhaatu(Ganeshaiah K n)

  • ₹195

Add to Wish List

Compare this Product

Ex Tax: ₹195

Availability: In Stock

Product Code: MOOKADAATU

ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka


ಇಲ್ಲಿಯವರೆಗೆ ಚರಿತ್ರೆಯನ್ನು ಆಧರಿಸಿ ಅಪರೂಪದ ಥ್ರಿಲ್ಲರ್‌ಗಳನ್ನು ಹೊರತಂದ ಗಣೇಶಯ್ಯನವರು ಈಗ ಮನುಷ್ಯನ ವಿಕಾಸ ಕುರಿತು ಹೊಸ ಕಾದಂಬರಿಯನ್ನು ರಚಿಸಿದ್ದಾರೆ. ಕ್ಷಣ ಕ್ಷಣಕ್ಕೂ ಮುಂದೇನಾಗುವುದೋ ಎಂಬ ಕುತೂಹಲ ಕಾದಂಬರಿಯನ್ನು ಕೆಳಗಿಡದಂತೆ ಮಾಡುತ್ತದೆ. ನಮ್ಮೊಳಗಿದ್ದು ನಮ್ಮನಾಳುವ ಧಾತುಗಳು ಈ ಕಾದಂಬರಿಯ ಮುಖ್ಯ ವಸ್ತುವಾಗಿವೆ.

ಸ್ವಾರ್ಥವನ್ನು ತುಚ್ಛವಾಗಿ ಕಾಣುವ ನಮ್ಮ ಸಂಸ್ಕೃತಿಯಲ್ಲಿ ಅಚ್ಚರಿ ಪಡಬೇಕಾದ ಅಂಶವೆಂದರೆ ಈ ಸ್ವಾರ್ಥವೇ ಎಲ್ಲ ಜೀವಿಗಳ ವಿಕಾಸಕ್ಕೆ ಇಂಧನವಾಗಿರುವುದು. ಜೊತೆಗೆ ವಿಕಾಸದ ಹಾದಿಯಲ್ಲಿ ಮಾನವ ಕಾಣಿಸಿಕೊಳ್ಳುವ ಗತಿಯನ್ನು ನಿರ್ಣಯಿಸುವ ಅಗೋಚರ ಶಕ್ತಿಯೂ ಆಗಿದೆ.

Publisher
Ankita Pustaka

Reviews

There are no reviews for this product.

Write a review

Note: HTML is not translated!