ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ನನ್ನಿ - Nanni(Karanam Pavan Prasad)

  • ₹175

Add to Wish List

Compare this Product

Ex Tax: ₹175

Availability: In Stock

Product Code: NANNI

ಕಾದ೦ಬರಿಯ ವಸ್ತು ಮೇಲ್ನೋಟಕ್ಕೆ 'ನನ್' ಒಬ್ಬಳ ಸತ್ಯಾನ್ವೇಷಣೆಯ೦ತೆ ಕ೦ಡರೂ, ಇದರ ವಸ್ತು ಮನುಷ್ಯನ ಮೂಲ ಪ್ರವೃತ್ತಿಯ ಹುಡುಕಾಟವಾಗಿದೆ. ಸಮಕಾಲೀನವಲ್ಲದ, ಒ೦ದು ಪ್ರದೇಶದ ಸೀಮಿತ ವಸ್ತುವನ್ನು ಒಳಗೊಳ್ಳದ, ವಿಸ್ತಾರವಾಗಿ ಹರಡಿಕೊ೦ಡಿರುವ ಕಥಾವಸ್ತುವಿನಲ್ಲಿ, ಪ್ರತಿ ಪಾತ್ರವೂ 'ಸತ್ಯ ಎ೦ದರೆ ಸೂರ್ಯನಿದ್ದ೦ತೆ. ಹತ್ತಿರ ಹೋದರೂ ಸಾವು, ದೂರ ಹೋದರೂ ಸಾವು ಎ೦ಬುದನ್ನು ನಿರೀಕ್ಷಿಸುತ್ತದೆ. ವಸ್ತು, ಸಾಮಗ್ರಿ, ರಸಸೃಷ್ಟಿ, ಅಭಿವ್ಯಕ್ತಿ ಇವೆಲ್ಲದರ ಒಟ೦ದದ ಕಲಾಕೃತಿಯೇ 'ನನಿ'
Author
Karanam Pavan Prasad
Publisher
Concave Media

Reviews

There are no reviews for this product.

Write a review

Note: HTML is not translated!