ನಿಮ್ಮ ಭಾಗ್ಯವನ್ನು ಅನ್ವೇಷಿಸಿ - Nimma Bhagyavannu Anveshisi(Robin Sharma)
- ₹165
ಪ್ರಕಾಶಕರು | : | ಜೈಕೊ ಪಬ್ಲಿಷಿಂಗ್ ಹೌಸ್ |
Author | |
Robin Sharma | |
Publisher | |
Jaico Publishing House |
Reviews
There are no reviews for this product.
ಪ್ರಕಾಶಕರು | : | ಜೈಕೊ ಪಬ್ಲಿಷಿಂಗ್ ಹೌಸ್ |
Author | |
Robin Sharma | |
Publisher | |
Jaico Publishing House |
There are no reviews for this product.
Related Products
‘ಮಹಾನ್ ಮಾರ್ಗದರ್ಶಿ’ಯು ಅತ್ಯಂತ ಶಕ್ತಿಶಾಲಿಯೂ, ಸ್ಫೂರ್ತಿದಾಯಕವೂ ಆಗಿರುವ ಕೃತಿಯಾಗಿದ್ದು ನಿಮ್ಮ ವೈಯಕ್ತಿಕ ಹಾಗೂ ವೃತ್ತಿಜೀವನದಲ್ಲಿ ಜಾಗತಿಕ ಮಟ್ಟದ ಸಾಧನೆ ಮಾಡಲು ಪ್ರೇರೇಪಿಸುತ್ತದೆ. ನಿಮ್ಮ ಜೀವನದ ಸುಪ್ತಶಕ್ತಿಯ ಪರಾಕಾಷ್ಠೆಯನ್ನು ಸಾಧಿಸಿ, ಅಸಾಧಾರಣ ಗುಣಮಟ್ಟದ ಜೀವನ ನಡೆಸಲು ನೆರವಾಗುವ ಸಿದ್ಧ ಸೂತ್ರಗಳನ್ನು ‘ಮಹಾನ್ ಮಾರ್ಗದರ್ಶಿ’ ಒಳಗೊಂಡಿದೆ. ‘ಮಹಾನ್ ಮಾರ್ಗದರ್ಶಿ’ಯ ಪುಟಗಳಲ್ಲಿರುವ ‘ಗಾಂಧಿಯೊಡನೆ ಕಾಫಿ ಕುಡಿಯಿರಿ’, ‘ಸೂಪರ್ ಸ್ಟಾರ್ನಂತೆ ಮಾತಾಡಿ’, ‘ಪ್ರಥಮದರ್ಜೆಗೇ ಬದ್ಧರಾಗಿ’, ‘ಸಮಸ್ಯೆಗಳು ಪ್ರತಿಭೆಯನ್ನು ತೋರಿಸುತ್ತವೆ’, ‘ಹುದ್ದೆಯಿಲ್ಲದ ನಾಯಕತ್ವ’, ‘ಹೆಚ್ಚು ಅನುಭವವುಳ್ಳವರು ಹೆಚ್ಚು ಗೆಲ್ಲುತ್ತಾರೆ’ ಮುಂತಾದ ಅಸಾಧಾರಣ ಸಲಹೆಗಳು ನಿಮ್ಮಲ್ಲಿ ಶಕ್ತಿ ಸಂಚಾರ ಮಾಡಿಸಿ ಕ್ರಿಯಾಶೀಲತೆಗೆ ನೂಕುತ್ತವೆ. ಈ ಪುಸ್ತಕವು ನಿಮ್ಮ ದಿನಗಳಿಗೆ ಹೊಸ ಉಸಿರನ್ನು ನೀಡಿ, ನೀವು ಓರ್ವ ಮನುಷ್ಯರಾಗಿ ಭರ್ಜರಿ ಆಟವಾಡುವಂತೆ ಪ್ರೇರೇಪಿಸುತ್ತದೆ...
Add to Cart‘ಮಹಾನ್ ಮಾರ್ಗದರ್ಶಿ’ಯು ಅತ್ಯಂತ ಶಕ್ತಿಶಾಲಿಯೂ, ಸ್ಫೂರ್ತಿದಾಯಕವೂ ಆಗಿರುವ ಕೃತಿಯಾಗಿದ್ದು ನಿಮ್ಮ ವೈಯಕ್ತಿಕ ಹಾಗೂ ವೃತ್ತಿಜೀವನದಲ್ಲಿ ಜಾಗತಿಕ ಮಟ್ಟದ ಸಾಧನೆ ಮಾಡಲು ಪ್ರೇರೇಪಿಸುತ್ತದೆ. ನಿಮ್ಮ ಜೀವನದ ಸುಪ್ತಶಕ್ತಿಯ ಪರಾಕಾಷ್ಠೆಯನ್ನು ಸಾಧಿಸಿ, ಅಸಾಧಾರಣ ಗುಣಮಟ್ಟದ ಜೀವನ ನಡೆಸಲು ನೆರವಾಗುವ ಸಿದ್ಧ ಸೂತ್ರಗಳನ್ನು ‘ಮಹಾನ್ ಮಾರ್ಗದರ್ಶಿ’ ಒಳಗೊಂಡಿದೆ. ‘ಮಹಾನ್ ಮಾರ್ಗದರ್ಶಿ’ಯ ಪುಟಗಳಲ್ಲಿರುವ ‘ಗಾಂಧಿಯೊಡನೆ ಕಾಫಿ ಕುಡಿಯಿರಿ’, ‘ಸೂಪರ್ ಸ್ಟಾರ್ನಂತೆ ಮಾತಾಡಿ’, ‘ಪ್ರಥಮದರ್ಜೆಗೇ ಬದ್ಧರಾಗಿ’, ‘ಸಮಸ್ಯೆಗಳು ಪ್ರತಿಭೆಯನ್ನು ತೋರಿಸುತ್ತವೆ’, ‘ಹುದ್ದೆಯಿಲ್ಲದ ನಾಯಕತ್ವ’, ‘ಹೆಚ್ಚು ಅನುಭವವುಳ್ಳವರು ಹೆಚ್ಚು ಗೆಲ್ಲುತ್ತಾರೆ’ ಮುಂತಾದ ಅಸಾಧಾರಣ ಸಲಹೆಗಳು ನಿಮ್ಮಲ್ಲಿ ಶಕ್ತಿ ಸಂಚಾರ ಮಾಡಿಸಿ ಕ್ರಿಯಾಶೀಲತೆಗೆ ನೂಕುತ್ತವೆ. ಈ ಪುಸ್ತಕವು ನಿಮ್ಮ ದಿನಗಳಿಗೆ ಹೊಸ ಉಸಿರನ್ನು ನೀಡಿ, ನೀವು ಓರ್ವ ಮನುಷ್ಯರಾಗಿ ಭರ್ಜರಿ ಆಟವಾಡುವಂತೆ ಪ್ರೇರೇಪಿಸುತ್ತದೆ...
Add to Cartಅನುವಾದಕರು: ಆರಾಧ್ಯ ಎಸ್ ಆರ್ಈ ಅಪೂರ್ವ ಕೃತಿಯ ಪುಟಗಳಲ್ಲಿ, ವಿಶ್ವದಾದ್ಯಂತ ಪುಸ್ತಕಪ್ರಿಯರಲ್ಲಿ ರೋಮಾಂಚನ ಸೃಷ್ಟಿಸಿದ ದಿ ಮಾಂಕ್ ಹೂ ಸೋಲ್ಡ್ ಹಿಸ್ ಫೆರಾರಿ ಕೃತಿಯ ಪ್ರಖ್ಯಾತ ಲೇಖಕ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ನಾಯಕತ್ವ ಗುರು ರಾಬಿನ್ ಶರ್ಮಾ ನಿಮಗೆ ನಿಮ್ಮ ಮಗುವಿನ ನಿಸರ್ಗದತ್ತ ನಾಯಕತ್ವ ಸಾಮರ್ಥ್ಯವನ್ನು ಬಿಡುಗಡೆಗೊಳಿಸುವ ಸರಲ ಆದರೆ ಅಷ್ಟೇ ಪರಿಣಾಮಕಾರಿಯಾದ ವ್ಯವಸ್ಥೆಯನ್ನು ಅನಾವರನಗೊಳಿಸುವ ಜೊತೆಗೆ ನಿಮಗಾಗಿಯೂ ನೀವು ಹೆಚ್ಚು ಸಮೃದ್ಧ ಮತ್ತು ಸಾರ್ಥಕ ಜೀವನವನ್ನು ಹೇಗೆ ಸೃಷ್ಟಿಸಿಕೊಳ್ಳಬಹುದೆಂಬುದನ್ನು ನಿರೂಪಿಸಿದ್ದಾರೆ. ಅಗಾಧವಾದ ಒಳನೋಟ ಮತ್ತು ಹೃದಯಸ್ಪರ್ಶಿ ಉತ್ಸಾಹದಿಂದ ಅವರು ನಿಮಗೆ ಕುಟುಂಬ ನಾಯಕನ 5 ಪ್ರಾವೀಣ್ಯತೆಗಳನ್ನು ಪ್ರಾಯೋಗಿಕ ಪಾಠಗಳ ಸಹಿತವಾಗಿ ಸುಲಭವಾಗಿ ಅರ್ಥವಾಗುವಂತೆ ಬೋಧಿಸಿದ್ದಾರೆ...
Add to Cartಅನುವಾದಕರು: ಹೇಮಾದೇವಿ ಬಿ ಎನ್ನೀನು ಹುಟ್ಟಿದ ಸಂದರ್ಭದಲ್ಲಿ ಇಡೀ ಲೋಕ ಸಂತೋಷಪಟ್ಟಗ ನೀನು ಅಳುತ್ತಿದ್ದೆ. ನೀನು ಸಂತೋಷದಿಂದ ಸಾಯುವಾಗ ಇಡೀ ಲೋಕ ಅಳುವಂತಹ ಬದುಕನ್ನು ನೀನು ಬದುಕು.” ಈ ರನ್ನದಂತಹ ನುಡಿಗಟ್ಟು ನಿಮ್ಮ ಅಂತರಾಳದ ಭಾವತಂತಿಯನ್ನು ಮೀಟುತ್ತಿದೆಯೇ? ನೀವು ಅರ್ಹರೆಂದು ತಿಳಿದಿರುವ ಅರ್ಥಪೂರ್ಣ, ನೆಮ್ಮದಿ ಮತ್ತು ಸಂತೋಷದ ಜೀವನ ನಡೆಸುವ ಅವಕಾಶ ತಪ್ಪಿ ಹೋಗುವಷ್ಟರಮಟ್ಟಿಗೆ ತೀವ್ರಗತಿಯಲ್ಲಿ ಜೀವನ ಜಾರಿ ಹೋಗುತ್ತಿದೆಯೆಂದು ನಿಮಗೆ ಅನಿಸುತ್ತಿದೆಯೇ? ಹಾಗಿದ್ದಲ್ಲಿ, ಸಹಸ್ರಾರು ಜನರ ಜೀವನವನ್ನು ಪರಿವರ್ತನೆ ಮಾಡಿದ ದಿ ಮಾಂಕ್ ಹು ಸೋಲ್ಡ್ ಹಿಸ್ ಫೆರಾರಿ ಸರಣಿಯ ಪುಸ್ತಕಗಳ ಲೇಖಕರಾದ, ನಾಯಕತ್ವದ ಗುರು ರಾಬಿನ್ ಶರ್ಮ ಅವರ ಆ ವೈಶಿಷ್ಟ್ಯಪೂರ್ಣ ಪುಸ್ತಕ ನಿಮ್ಮನ್ನು ಉಜ್ವಲವಾದ ನವೀನ ರೀತಿಯ ಜೀವನದೆಡೆಗೆ ಕೊಂಡೊಯ್ಯುವ ದಾರಿದೀಪವಾಗುವುದು. ಓದಲು ಸುಲಭವಾದರೂ ವಿವೇಕ ಪೂರ್ಣವಾದ ಈ ಕೈಪಿಡಿಯಲ್ಲಿ ಒತ್ತಡ ಮತ್ತು ಚಿಂತೆಗಳನ್ನು ಹೊಡೆದೋಡಿಸುವ, ಅಷ್ಟಾಗಿ ಹೆಚ್ಚಿನ ಜನರಿಗೆ ತಿಳಿದಿರದ ವಿಧಾನ ಕ್ರಮದಿಂದ ಹಿಡಿದು, ಬಹುಕಾಲ ಉಳಿಯುವ ಕೊಡುಗೆಯನ್ನು ಸೃಷ್ಟಿಸುತ್ತ ನಿಮ್ಮ ಜೀವನ ಪಯಣವನ್ನು ಸಂತಸದಿಂದ ಸಾಗಿಸಬಹುದಾದ ಒಂದು ಸತ್ವಪೂರ್ಣಹಾದಿಯವರೆಗೆ, ಜೀವನದ ಅತ್ಯಂತ ಸಂಕೀರ್ಣ ಸಮಸ್ಯೆಗಳಿಗೆ ೧೦೧ ಸರಳ ಪರಿಹಾರಗಳನ್ನು ರಾಬಿನ್ ಶರ್ಮ ನೀಡಿದ್ದಾರೆ...
Add to Cartಪ್ರಕಾಶಕರು:ಜೈಕೊ ಪಬ್ಲಿಷಿಂಗ್ ಹೌಸ್ISBN-10: 938794414XISBN-13: 978-9387944145..
Add to Cartಪ್ರಕಾಶಕರು : ಜೈಕೊ ಪಬ್ಲಿಷಿಂಗ್ ಹೌಸ್, Jaico Publishing Houseಪುಟಗಳು : 326..
Add to Cartkannadalokakarnataka@gmail.com
ದೂರವಾಣಿ/ವಾಟ್ಸಪ್ಪ್ : +91-8660404034