ನಿನ್ನೊಲುಮೆ - Ninnolume(Sai Suthe)
- ₹160
ಪ್ರಕಾಶಕರು : ವಸಂತ ಪ್ರಕಾಶನ
Author | |
Saisuthe | |
Publisher | |
Vasantha Prakashana |
Reviews
There are no reviews for this product.
ಪ್ರಕಾಶಕರು : ವಸಂತ ಪ್ರಕಾಶನ
Author | |
Saisuthe | |
Publisher | |
Vasantha Prakashana |
There are no reviews for this product.
Related Products
ದಿನನಿತ್ಯ ಪತ್ರಿಕೆಗಳಲ್ಲಿ ತೀರಾ ವಿಶೇಷವಿಲ್ಲದ ಎಷ್ಟೋ ಸುದ್ದಿಗಳು ಬಿತ್ತರಗೊಳ್ಳುತ್ತೆ. ಸಂಚರಿಸುವ ರೈಲಿನಲ್ಲಿ ಪುಟ್ಟ ಹುಡುಗಿಯ ಮೇಲೆ ದೌರ್ಜನ್ಯ, ಹುಚ್ಚಿಯ ಮೇಲೆ ಮಾನಭಂಗ. ಇದೆಲ್ಲ ಬೀಭತ್ಸವೇ. ಓದಿ ಮರೆತುಬಿಡುತ್ತೇವೇ! ಆದರೆ ಆ ಹೆಣ್ಣು ಮತ್ತು ಅವರ ಕುಟುಂಬಗಳ ಬಗ್ಗೆ ತೀರಾ ತಲೆ ಕೆಡಿಸಿಕೊಂಡು, ಅಂಥ ಒಂದು ವಸ್ತು ಇಟ್ಟುಕೊಂಡು ಕಾದಂಬರಿ ಬರೆಯಬೇಕೆನಿಸಿತು.ಅದೇ ‘ಸಾಮಗಾನ.’ ಕಾದಂಬರಿಯಲ್ಲಿನ ಅಹಲ್ಯೆಗೆ ಸಿಕ್ಕ ಬದುಕು ಬೇರೆಯ ಹೆಣ್ಣು ಮಕ್ಕಳಿಗೂ ಸಿಗಲೆಂದು ನನ್ನ ಆಶಯ...
Add to Cart‘ಅಗ್ನಿಮಿಳೇ ಪುರೋಹಿತಂ...ಯಜ್ಞಸ್ತದೇವಮೃತ್ವಿಜಂ|ಹೊರಾರಂ ರತ್ನಧಾತಮಂ||೧||’ಮನುಕುಲದ ಅತ್ಯಂತ ಪುರಾತನವಾದ ವೇದಗಳಲ್ಲಿ ಮೊದಲನೆಯದಾದ ಋಗ್ವೇದದ ಮೊಟ್ಟ ಮೊದಲ ಸಾಲು ‘ಅಗ್ನಿದೇವನೇ ನಿನ್ನನ್ನು ಪ್ರಾರ್ಥಿಸುತ್ತಿದ್ದೇವೆ. ಅಂಧಕಾಋಅವನ್ನ ಕರಗಿಸಿ ಬೆಳಕು ನೀಡುವವನೇ, ನಿನ್ನೆಡೆಗೆ ಅನುದಿನವು ಬರುತ್ತಿದ್ದೇವೆ. ಅತ್ಯಂತ ಭಕ್ತಿಪೂರ್ವಕವಾಗಿ ಕೃತಜ್ಞತಾಭಾವದಿಂದ ನಿನಗಿದೋ ವಂದನೆ.’ ಇದು ಸನಾತನ ಹಿಂದುಧರ್ಮಕ್ಕೆ ಭಾರತೀಯ ಸಂಸ್ಕೃತಿಗೆ ಹಿಡಿದ ಕನ್ನಡಿ. ಇದರಿಂದ ಪ್ರಭಾವಿತರಾದವರು ಅಸಂಖ್ಯಾತ ಮಹನೀಯರಲ್ಲಿ ಜರ್ಮನಿಯ ಪ್ರಖ್ಯಾತ ವಿದ್ವಾಂಸರಾದ ಮ್ಯಾಕ್ಸ್ ಮುಲ್ಲರ್ ಒಬ್ಬರು.ವಿದೇಶದಲ್ಲಿ ನೆಲೆಸಿದ ಕೃಷ್ಣಪ್ರಸಾದ್ ಅಗ್ನಿಹೋತ್ರಿ ತನ್ನ ಮಗನ ಮುಂದೆ ಪಠಿಸುತ್ತ ತನ್ನ ದೇಶದ ಹಿರಿಮೆಯನ್ನು ಒತ್ತಿ ಹೇಳಿ ತಾಯಿನಾಡಿಗೆ ಕಳಿಸಿದ್ದ ಶ್ಯಾಮ್ಪ್ರಸಾದ್ ಕಾದಂಬರಿಯಲ್ಲಿ ಮುಖ್ಯವಾಗುತ್ತಾನೆ...
Add to Cart‘Marriages are made in heaven’ ಅಂದರೆ ವಿವಾಹಗಳು ಸ್ವರ್ಗದಲ್ಲಿ ನಡೆಯುತ್ತೆ ಎನ್ನುವ ಮಾತೊಂದಿತ್ತು. ಆದರೆ ಈಗ ವಧು-ವರರ ಮಾಹಿತಿ ಕೇಂದ್ರ, ಆನ್ಲೈನ್ ಮ್ಯಾರೇಜ್ ಬ್ಯೂರೋಗಳ ಮೂಲಕ ಮದುವೆಗಳು ನಡೆಯುತ್ತೆ. ವಿವಾಹವೆನ್ನುವ ಕಲ್ಪನೆ ಯುವ ಜನತೆಯಲ್ಲಿ ಬೇರೆ ರೂಪ ತಾಳುತ್ತಿದೆಯ? ಹೌದು, ಅನ್ನಲೇ ಬೇಕಿದೆ. ಒಂದು ಮಾಹಿತಿ ಪ್ರಕಾರ ವಿವಾಹವಾಗುತ್ತಿರುವವರ ಸಂಖ್ಯೆಗಿಂತ ವಿಚ್ಛೇದಿತರ ಸಂಖ್ಯೆ ಹೆಚ್ಚಾಗುತ್ತಿದೆ! ಇದಕ್ಕೆ ಕಾರಣವೇನು? ಯುವ ಜನತೆ ಹೆಚ್ಚು ಪ್ರಬುದ್ಧರಾಗುತ್ತಿರುವುದು ಕಾರಣವಾ? ಕಾರನದ ಪಟ್ಟಿ ದೊಡ್ಡದಾಗಬಹುದು.ನಾನು ‘ಭಾವ ಸರೋವರ’ ಕಾದಂಬರಿ ಬರೆದಾಗ ‘ಹಕ್ಕು, ಅಧಿಕರ ಇಲ್ಲದ ಜೊತೆಗಾರ’ನ ಜೊತೆ ವಾಸಿಸುವುದು ಅಷ್ಟು ಚಲಾವಣೆಯಲ್ಲಿ ಇರಲಿಲ್ಲ. ಈಗ ‘ಲಿವಿಂಗ್-ಟು-ಗೆದರ್’, ‘ಲೀವ್-ಇನ್-ರಿಲೇಷನ್’ - ಇಷ್ಟಪಟ್ಟು ಒಟ್ಟೊಟ್ಟಿಗೆ ವಾಸಿಸುತ್ತಾರೆ. ಆಗ ಇಂಥ ಸಂಬಂಧ, ತಾಯ್ತನ ತಪ್ಪಾಗಿತ್ತು. ಈಗ ಪರಿಸ್ಥಿತಿ ಬದಲಾಗಿದೆ...
Add to Cart“ನಾವು ಪ್ರತಿದಿನ ಎಷ್ಟರಮಟ್ಟಿಗೆ ನಮ್ಮ ಮನಸ್ಸನ್ನು ಸಂತೋಷವಾಗಿಡಬಲ್ಲೆವೋ ಅಷ್ಟರಮಟ್ಟಿಗೆ ನಾವು ಸುಖಿಗಳಾಗಿರುತ್ತೇವೆ”- ಈ ಮಾತು ಅಬ್ರಹಾಂ ಲಿಂಕನ್ರದು. ಅಬ್ಬರ, ಅಟ್ಟಹಾಸಗಳಿಂದ ದೂರವಾಗಿ ನೇರವಾಗಿ ಜೀವನವನ್ನು ನೋಡುವ ಸಿತಾರ(ನೀರಜಾ)ನ ಕಂಡಾಗ ನನಗೆ ನೆನಪಾಗಿದ್ದು ಅಬ್ರಹಾಂ ಲಿಂಕನ್ರ ಮಾತು. ಈ ಯುವತಿ ಎಲ್ಲಾ ಓದುಗರಿಗೂ ಪ್ರಿಯಳೇ!..
Add to Cartಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು...

Add to Cartkannadalokakarnataka@gmail.com
ದೂರವಾಣಿ/ವಾಟ್ಸಪ್ಪ್ : +91-8660404034