ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಓಪನ್ ಚಾಲೆಂಜ್(ಪ್ರವೀಣ್ ಕುಮಾರ್ ಮಾವಿನಕಾಡು) - Open Challenge(Praveen Kumar Mavinkadu)

  • ₹150

Add to Wish List

Compare this Product

Ex Tax: ₹150

Availability: In Stock

Product Code: OPENCHALLENGE

ದೀಪಾವಳಿಗೆ ಪಟಾಕಿ ಸಿಡಿಸಬೇಡಿ, ನಾಗರಪಂಚಮಿಯಲ್ಲಿ ಹಾಲೆರೆಯಬೇಡಿ, ದೇವಸ್ಥಾನದಲ್ಲಿ ಚಿನ್ನದ ರಥ ಮಾಡಿಸುವ ಬದಲು ಬಡವರಿಗೆ ಆಸ್ಪತ್ರೆ ಕಟ್ಟಿಸಿ, ಬ್ರಾಹ್ಮಣಶಾಹಿಯನ್ನು ಪ್ರೋತ್ಸಾಹಿಸುವ ಮನುಸ್ಮೃತಿಯನ್ನು ಸುಟ್ಟುಹಾಕಿ ಎಂದೆಲ್ಲ ದಿನಬೆಳಗಾದರೆ ಕರೆ ಕೊಡುವ ಬುದ್ಧಿಜೀವಿಗಳನ್ನು ನಾವು ನೋಡಿಯೇ ಇರುತ್ತೇವೆ. ಆದರೆ ಅವರ ವಾದದಲ್ಲಿ ಹುರುಳಿದೆಯೇ, ವಿಚಾರವಾದಿಗಳ ವಿಚಾರದಲ್ಲಿ ಕಾಳೆಷ್ಟು ಜೊಳ್ಳೆಷ್ಟು? ಈ ಪ್ರಗತಿಪರ ಜೀವಪರ ಚಿಂತಕರ ಬಣ್ಣ ಬಯಲುಮಾಡುವುದು ಹೇಗೆ? ಇದನ್ನೆಲ್ಲ ತಿಳಿಯಬೇಕಾದರೆ 'ಓಪನ್ ಚಾಲೆಂಜ್' ಓದಲೇಬೇಕು. ಪ್ರವೀಣ್ ಕುಮಾರ್ ಮಾವಿನಕಾಡು ಅವರ ಶೈಲಿಯೇ ವಿಶಿಷ್ಟ. ಅವರ ಹರಿತ ವ್ಯಂಗ್ಯ, ತರ್ಕಬದ್ಧ ವಿಚಾರಸರಣಿ, ವಾದ ಕಟ್ಟುವ ಶೈಲಿ ಇವನ್ನೆಲ್ಲ ಸವಿಯಬೇಕಾದರೆ 'ಓಪನ್ ಚಾಲೆಂಜ್' ಕೈಗೆತ್ತಿಕೊಳ್ಳಿ.

Reviews

There are no reviews for this product.

Write a review

Note: HTML is not translated!