ಪುನರ್ವಸಂತ(ಎಸ್. ರತ್ನ ವಿಠ್ಠಲ್ಕರ್) - Punarvasantha(S Ratna Vittalkar)
- ₹100
ಪ್ರಕಾಶಕರು : ಕಾನ್ಕೇವ್ ಮೀಡಿಯಾ
Reviews
There are no reviews for this product.
ಪ್ರಕಾಶಕರು : ಕಾನ್ಕೇವ್ ಮೀಡಿಯಾ
There are no reviews for this product.
Related Products
ನಗರ ಜೀವನದ ಅಭದ್ರ ಭಾವಸ್ಥಿತಿಯಿಂದ ಒಮ್ಮೆಲೆ ತಂದೆಯ ಸಾವಿನ ನಂತರದ ಕಾರ್ಯದಲ್ಲಿ ತೊಡಗುವ ಟೆಕ್ಕಿಯ ಮೂಲಕ ಕಥೆ ಹರಡುಕೊಳ್ಳುತ್ತದೆ. ನಂತರದ ಹದಿನೈದು ದಿನಗಳಲ್ಲಿ ಆತನಲ್ಲಾಗುವ ನಂಬಿಕೆ ಮತ್ತು ಶ್ರದ್ಧೆಯ ನಡುವಿನ ತೊಳಲಾಟ ಮತ್ತು ಸ್ಥಿತ್ಯಂತರದ ಯಾನವೇ ‘ಕರ್ಮ'..
Add to Cartಸಮಾಜ, ಸಂಸಾರ, ವಿಜ್ಞಾನ, ವೇದಾಂತ, ಬಂಧನ, ಭಾವ ತೀವ್ರತೆ ಇವೆಲ್ಲವುಗಳಿಂದ ಆವರಿಸಲ್ಪಟ್ಟ ಕಥಾನಾಯಕ ಇವೆಲ್ಲವುಗಳಿಂದಾಚೆಗೆ ಜೀವನದ ಮೂಲ ಮತ್ತು ಗುರಿಯನ್ನು ಹುಡುಕುವ ಪಯಣವನ್ನುಗ್ರಸ್ತ ಕಾದಂಬರಿ ಕಟ್ಟಿಕೊಡುತ್ತದೆ. ಕರ್ಮ ಮತ್ತು ನನ್ನಿ ಕಾದಂಬರಿಯ ಮೂಲಕ ಜನಪ್ರಿಯರಾಗಿರುವ ಕರಣಂ ಪವನ್ ಪ್ರಸಾದ್ ಅವರ ಮೂರನೇ ಕಾದಂಬರಿ ಇದಾಗಿದೆ. ..
Add to Cartಪ್ರಕಾಶಕರು : ಕಾನ್ಕೇವ್ ಮೀಡಿಯಾಕತ್ತಲು ಇರುವಾಗ ಕಂದೀಲು ಬೇಕು. ಕಂದೀಲು ಇರುವಲ್ಲಿ ಕತ್ತಲು ಇರುವುದಿಲ್ಲ. ಈ ವಿಪರ್ಯಾಸವನ್ನು ಒಡಲಲ್ಲಿ ಇಟ್ಟುಕೊಂಡು ಹುಟ್ಟಿರುವ ಸೋಮು ರೆಡ್ಡಿಯವರ ಕಾದಂಬರಿ ಒಂದು ಹಳ್ಳಿಯ ಮನಸ್ಸನ್ನು ಬಿಚ್ಚಿಡುತ್ತಾ ಹೋಗುತ್ತದೆ. ಕುಸುಮಳ ಅಂತರಂಗದ ಕಂದೀಲಿನ ಬೆಳಕು, ಜ್ವಾಲೆಯಾಗಿ ಬದಲಾಗುವ ಕ್ಷಣ ನಮ್ಮನ್ನು ಬೆಚ್ಚಿ ಬೀಳಿಸುವ ಹಾಗೆಯೇ, ಆ ಬದಲಾವಣೆಯನ್ನು ಸಹಜವಾಗಿ ಸ್ವೀಕರಿಸುವ ಊರು ದಿಗ್ಭ್ರಮೆಗೊಳಿಸುತ್ತದೆ...
Add to Cartಬದುಕೆಂಬ ಮಹಾಸಾಗರದಿಂದ ಬೊಗಸೆ ನೀರು ಕೈಯಲ್ಲಿ ಹಿಡಿದು ಅದು ಕೈಸೊಂದುಗಳಲ್ಲಿ ಹರಿದು ಹೋಗುವ ಮುನ್ನ ಅದರ ಗುಣಲಕ್ಷಣವನ್ನು ಹಾಸ್ಯದ ಕಡುಗಣ್ಣಲ್ಲಿ ನೋಡುವ ಕತೆಯಿದು...
Add to Cartkannadalokakarnataka@gmail.com
ದೂರವಾಣಿ/ವಾಟ್ಸಪ್ಪ್ : +91-8660404034