ಪುಷ್ಕರಿಣಿ - Pushkarini(Sai Suthe)
- ₹95
ಬೇಗೆಗಿಂತ ಬೆಳಕಿಗೆ ಮಹತ್ವ. ಬುದ್ಧಿ, ಭಾವದ ಹೊಂದಾಣಿಕೆಯೇ ಬರವಣಿಗೆಯ ಮುಖ್ಯ ಗುರಿ. ವಸ್ತುಗಳನ್ನು ಪ್ರೀತಿಸಲು ಹೊರಟ ಜನರ ಅಂತರಂಗ-ಬಹಿರಂಗಗಳ ಮಧ್ಯೆ ವೈರುಧ್ಯ ಸೃಷ್ಟಿಯಾಗಿದೆ. ವ್ಯಕ್ತಿಗಳನ್ನು ಪ್ರೀತಿಸಿ, ಪದಾರ್ಥಗಳನ್ನು ಬಳಸುವ ಬದಲು, ವ್ಯಕ್ತಿಗಳನ್ನು ಬಳಸಿ ಪದಾರ್ಥಗಳನ್ನು ಪ್ರೀತಿಸುವ ಯಾಂತ್ರಿಕೃತ ಬದುಕಿನಲ್ಲಿ ‘ಪುಷ್ಕರಿಣಿ’ಯಲ್ಲಿನ ಪಾತ್ರಗಳನ್ನು ಕಾಣುವುದು ಅಪರೂಪವಾಗಿದೆ!
Author | |
Saisuthe | |
Publisher | |
Sudha Enterprises |
Reviews
There are no reviews for this product.