ಪ್ಯಾರಸೈಟ್(ಕಾರ್ತಿಕಾದಿತ್ಯ ಬೆಳ್ಗೋಡು) - Pyarasite(Kartikaditya Belgodu)
- ₹150
ಪಶ್ಚಿಮಘಟ್ಟದ ಜನರಲ್ಲಿ ಜಾನಪದ ಕತೆಯಂತೆ ಹಾಸುಹೊಕ್ಕಾಗಿರುವ ವಿಶಿಷ್ಟ ಕಾಡುಬಳ್ಳಿಯೊಂದನ್ನು ಅನ್ವೇಷಿಸುತ್ತಾ ಹೊರಡುವ ಕಥಾನಾಯಕನ ಪ್ರಯಾಣವು ಬಳ್ಳಿಯ ಹುಡುಕಾಟದಲ್ಲಿ ಅರಿವಿಗೆ ದಕ್ಕುವ ಪಶ್ಚಿಮಘಟ್ಟದಲ್ಲಿ ಸಂಭವಿಸುತ್ತಿರುವ ಸ್ಥಿತ್ಯಂತರಗಳನ್ನು ದಾಖಲಿಸುತ್ತಾ ಹೋಗುತ್ತದೆ. ಕಡೆಗೆ ಆ ಕಾಡು ಬಳ್ಳಿಯು ಸಿಕ್ಕಿತೇ ? ಇಲ್ಲವೇ ? ಎಂಬುದೇ ಕಾದಂಬರಿಯ ಸಾರಾಂಶ.
Reviews
There are no reviews for this product.