ರಾಯಕೊಂಡ(ಕರಣಂ ಪವನ್ ಪ್ರಸಾದ್) - Rayakonda(Karanam Pavan Prasad)
- ₹200
ಬದುಕೆಂಬ ಮಹಾಸಾಗರದಿಂದ ಬೊಗಸೆ ನೀರು ಕೈಯಲ್ಲಿ ಹಿಡಿದು ಅದು ಕೈಸೊಂದುಗಳಲ್ಲಿ ಹರಿದು ಹೋಗುವ ಮುನ್ನ ಅದರ ಗುಣಲಕ್ಷಣವನ್ನು ಹಾಸ್ಯದ ಕಡುಗಣ್ಣಲ್ಲಿ ನೋಡುವ ಕತೆಯಿದು.
Reviews
There are no reviews for this product.
ಬದುಕೆಂಬ ಮಹಾಸಾಗರದಿಂದ ಬೊಗಸೆ ನೀರು ಕೈಯಲ್ಲಿ ಹಿಡಿದು ಅದು ಕೈಸೊಂದುಗಳಲ್ಲಿ ಹರಿದು ಹೋಗುವ ಮುನ್ನ ಅದರ ಗುಣಲಕ್ಷಣವನ್ನು ಹಾಸ್ಯದ ಕಡುಗಣ್ಣಲ್ಲಿ ನೋಡುವ ಕತೆಯಿದು.
There are no reviews for this product.
Related Products
ನಗರ ಜೀವನದ ಅಭದ್ರ ಭಾವಸ್ಥಿತಿಯಿಂದ ಒಮ್ಮೆಲೆ ತಂದೆಯ ಸಾವಿನ ನಂತರದ ಕಾರ್ಯದಲ್ಲಿ ತೊಡಗುವ ಟೆಕ್ಕಿಯ ಮೂಲಕ ಕಥೆ ಹರಡುಕೊಳ್ಳುತ್ತದೆ. ನಂತರದ ಹದಿನೈದು ದಿನಗಳಲ್ಲಿ ಆತನಲ್ಲಾಗುವ ನಂಬಿಕೆ ಮತ್ತು ಶ್ರದ್ಧೆಯ ನಡುವಿನ ತೊಳಲಾಟ ಮತ್ತು ಸ್ಥಿತ್ಯಂತರದ ಯಾನವೇ ‘ಕರ್ಮ'..
Add to Cartಕಾದ೦ಬರಿಯ ವಸ್ತು ಮೇಲ್ನೋಟಕ್ಕೆ 'ನನ್' ಒಬ್ಬಳ ಸತ್ಯಾನ್ವೇಷಣೆಯ೦ತೆ ಕ೦ಡರೂ, ಇದರ ವಸ್ತು ಮನುಷ್ಯನ ಮೂಲ ಪ್ರವೃತ್ತಿಯ ಹುಡುಕಾಟವಾಗಿದೆ. ಸಮಕಾಲೀನವಲ್ಲದ, ಒ೦ದು ಪ್ರದೇಶದ ಸೀಮಿತ ವಸ್ತುವನ್ನು ಒಳಗೊಳ್ಳದ, ವಿಸ್ತಾರವಾಗಿ ಹರಡಿಕೊ೦ಡಿರುವ ಕಥಾವಸ್ತುವಿನಲ್ಲಿ, ಪ್ರತಿ ಪಾತ್ರವೂ 'ಸತ್ಯ ಎ೦ದರೆ ಸೂರ್ಯನಿದ್ದ೦ತೆ. ಹತ್ತಿರ ಹೋದರೂ ಸಾವು, ದೂರ ಹೋದರೂ ಸಾವು ಎ೦ಬುದನ್ನು ನಿರೀಕ್ಷಿಸುತ್ತದೆ. ವಸ್ತು, ಸಾಮಗ್ರಿ, ರಸಸೃಷ್ಟಿ, ಅಭಿವ್ಯಕ್ತಿ ಇವೆಲ್ಲದರ ಒಟ೦ದದ ಕಲಾಕೃತಿಯೇ 'ನನಿ'..
Add to Cartಸಮಾಜ, ಸಂಸಾರ, ವಿಜ್ಞಾನ, ವೇದಾಂತ, ಬಂಧನ, ಭಾವ ತೀವ್ರತೆ ಇವೆಲ್ಲವುಗಳಿಂದ ಆವರಿಸಲ್ಪಟ್ಟ ಕಥಾನಾಯಕ ಇವೆಲ್ಲವುಗಳಿಂದಾಚೆಗೆ ಜೀವನದ ಮೂಲ ಮತ್ತು ಗುರಿಯನ್ನು ಹುಡುಕುವ ಪಯಣವನ್ನುಗ್ರಸ್ತ ಕಾದಂಬರಿ ಕಟ್ಟಿಕೊಡುತ್ತದೆ. ಕರ್ಮ ಮತ್ತು ನನ್ನಿ ಕಾದಂಬರಿಯ ಮೂಲಕ ಜನಪ್ರಿಯರಾಗಿರುವ ಕರಣಂ ಪವನ್ ಪ್ರಸಾದ್ ಅವರ ಮೂರನೇ ಕಾದಂಬರಿ ಇದಾಗಿದೆ. ..
Add to Cartಸತ್ತು ಎನ್ನುವುದಕ್ಕೆ ಇರುವಿಕೆ , ಅಸ್ತಿತ್ವ ಎಂಬ ಅರ್ಥವಿದೆ. ಮನುಷ್ಯ ತನ್ನ ಸತ್ತುವಿನ ಸುತ್ತ ಕಟ್ಟಿಕೊಂಡಿರುವ ಧೋರಣೆಗಳನ್ನು ಕಾಲದೇಶದ ಹೊರಗೂ, ಮನೋಬುದ್ಧಿಯ ಒಳಗೂ ತೀಕ್ಷ್ಣವಾಗಿ ಪರೀಕ್ಷಿಸುವ ಈ ಕೃತಿಯು..... 'ಸಮಯದ ಸತ್ತು - ಮನುಷ್ಯನ ಧೋರಣೆ' ಇವೆರೆಡರ ಭ್ರಾಮಕತೆಯನ್ನು ಸಮೀಕರಿಸಿ ನೋಡಲು ಯತ್ನಿಸಿದೆ...
Add to Cartkannadalokakarnataka@gmail.com
ದೂರವಾಣಿ/ವಾಟ್ಸಪ್ಪ್ : +91-8660404034