ಸಾರಾ(ಅನುಷ್ ಎ ಶೆಟ್ಟಿ) - Saaraa(Anush A Shetty)
- ₹200
ಪುಷ್ಪಗಿರಿಯ ನೆತ್ತಿಯ ಲ್ಯಾಂಡ್ ಮನ್ ಬಂಗಲೆಯಿಂದ ಜನರು ಅತಾರಗಳನ್ನು ಹಿಡಿದು ಕತ್ತಲ ಕಣಿವೆಯೊಳಗೆ ಬೇಟೆಗಿಳಿದಿದ್ದಾರೆ. ಕಣಿವೆಯೊಳಗೆ ರೋಲೆಂಡ್ ಹಿಡಿದು ಕುಳಿತಿರುವ ಗಿಟಾರಿನ ನಾದವೇ ತುಂಬಿದೆ. ಓದಿ ಅನುಷ್ ಶೆಟ್ಟಿ ಅವರ ಹೊಸ ಕಾದಂಬರಿ 'ಸಾರಾ'.
Reviews
There are no reviews for this product.