ಸಾಮಗಾನ - Samagaana(Saisuthe)
- ₹150
ದಿನನಿತ್ಯ ಪತ್ರಿಕೆಗಳಲ್ಲಿ ತೀರಾ ವಿಶೇಷವಿಲ್ಲದ ಎಷ್ಟೋ ಸುದ್ದಿಗಳು ಬಿತ್ತರಗೊಳ್ಳುತ್ತೆ. ಸಂಚರಿಸುವ ರೈಲಿನಲ್ಲಿ ಪುಟ್ಟ ಹುಡುಗಿಯ ಮೇಲೆ ದೌರ್ಜನ್ಯ, ಹುಚ್ಚಿಯ ಮೇಲೆ ಮಾನಭಂಗ. ಇದೆಲ್ಲ ಬೀಭತ್ಸವೇ. ಓದಿ ಮರೆತುಬಿಡುತ್ತೇವೇ! ಆದರೆ ಆ ಹೆಣ್ಣು ಮತ್ತು ಅವರ ಕುಟುಂಬಗಳ ಬಗ್ಗೆ ತೀರಾ ತಲೆ ಕೆಡಿಸಿಕೊಂಡು, ಅಂಥ ಒಂದು ವಸ್ತು ಇಟ್ಟುಕೊಂಡು ಕಾದಂಬರಿ ಬರೆಯಬೇಕೆನಿಸಿತು.
ಅದೇ ‘ಸಾಮಗಾನ.’ ಕಾದಂಬರಿಯಲ್ಲಿನ ಅಹಲ್ಯೆಗೆ ಸಿಕ್ಕ ಬದುಕು ಬೇರೆಯ ಹೆಣ್ಣು ಮಕ್ಕಳಿಗೂ ಸಿಗಲೆಂದು ನನ್ನ ಆಶಯ.
Author | |
Saisuthe | |
Publisher | |
Sudha Enterprises |
Reviews
There are no reviews for this product.