Selfie ವಿಥ್ ಲೈಫ್ - Selfie with Life(Vishweshwar Bhat)
- ₹200
ಪ್ರಕಾಶಕರು | : | ಸಾವಣ್ಣ ಎಂಟರ್ಪ್ರೈಸಸ್ |
Author | |
Vishweshwar Bhat | |
Publisher | |
Sawanna Enterprises |
Reviews
There are no reviews for this product.
ಪ್ರಕಾಶಕರು | : | ಸಾವಣ್ಣ ಎಂಟರ್ಪ್ರೈಸಸ್ |
Author | |
Vishweshwar Bhat | |
Publisher | |
Sawanna Enterprises |
There are no reviews for this product.
Related Products
ಪ್ರಕಾಶಕರು:ಸಾವಣ್ಣ ಎಂಟರ್ಪ್ರೈಸಸ್ಡಾ. ಯಂಡಮೂರಿ ವೀರೇಂದ್ರನಾಥ್ ಅವರ ಶುಭನುಡಿನನಗೆ ಯತಿರಾಜ್ ವೀರಾಂಬುಧಿ ಅವರು ಮೂವತ್ತು ವರ್ಷಗಳಿಗೂ ಹಿಂದಿನಿಂದ ಪರಿಚಯ. ನನ್ನ ಕಾದಂಬರಿಗಳನ್ನು ಮೂಲದಲ್ಲಿ ಓದಲು ತೆಲುಗು ಕಲಿತರೆಂಬುದು ಸಂತೋಷದ ವಿಷಯ. ಯತಿರಾಜ್ ನನ್ನ ಅನೇಕ ಪುಸ್ತಕಗಳನ್ನು ಅವರ ಪ್ರಕಾಶನದಲ್ಲಿ ಪ್ರಕಟಿಸಿದ್ದಾಾರೆ. ನನ್ನ ಇತ್ತೀಚಿನ ಮೂರು ಪುಸ್ತಕಗಳನ್ನು ಕನ್ನಡಕ್ಕೆೆ ಅನುವಾದಿಸಿದ್ದಾಾರೆ. ಅವರು ‘ಲೈಫು ಇಷ್ಟೇನೆ..!’ ಪುಸ್ತಕದ ಥೀಮ್ ವಿವರಿಸಿದಾಗ ಅದು ಚೆನ್ನಾಾಗಿದೆ ಎನಿಸಿತು.ಯತಿರಾಜ್ ವೀರಾಂಬುಧಿ ಅವರಿಗೆ ಶುಭ ಕೋರುತ್ತೇನೆ. ಕಷ್ಟವೆನ್ನುವುದು ಜೀವನದ ಒಂದು ಭಾಗ. ಕಷ್ಟ ಬಂದಾಗ ನಮ್ಮ ಶಕ್ತಿಿಯ ಪರೀಕ್ಷೆ ನಡೆಯುತ್ತದೆ. ಆ ಪರೀಕ್ಷೆಯಲ್ಲಿ ಉತ್ತೀರ್ಣರಾಗುವೆವೋ ಇಲ್ಲವೋ ಎನ್ನುವುದು ನಮ್ಮ ಮನೋಸ್ಥೈರ್ಯದ ಮೇಲೆ ಆಧಾರಗೊಂಡಿದೆ. ನಾವು ಇರುವುದು ಸಮಾಜದಲ್ಲಿ. ಇಲ್ಲಿ ನಮ್ಮ ಪ್ರತಿಯೊಂದು ಚಟುವಟಿಕೆಯನ್ನೂ ಸಮಾಜವು ದುರ್ಬೀನಿನಿಂದ ನೋಡುತ್ತಿಿರುತ್ತದೆ. ಕೆಲವೊಮ್ಮೆೆ ಅದಕ್ಕೆೆ ಉತ್ತರಿಸಬೇಕಾಗಬಹುದು. ಆದರೆ ನಮ್ಮ ಸಹಾಯಕ್ಕೆೆ ಸಮಾಜ ಪ್ರತಿಸಲ ಬರುವುದೇ? ಅಥವಾ ನಮ್ಮನ್ನು ಟೀಕೆ ಮಾಡುತ್ತಾಾ ಇರುವುದೇ? ಈ ತುಮುಲಗಳನ್ನು ಬಿಡಿಬಿಡಿಯಾಗಿ ಒಂದೊಂದೇ ಮೆಟ್ಟಿಿಲಿನಂತೆ ನೋಡಿದಾಗ ಅನೇಕ ಸತ್ಯಗಳು ಹೊಳೆಯುತ್ತವೆ. ಅದರಲ್ಲಿ ಕೆಲವು ಕಹಿಸತ್ಯಗಳೂ ಹೌದು..
Add to Cartಗುರು ಕನ್ನಡದ ಅತ್ಯಂತ ಕ್ರಿಯಾಶೀಲ ಮನಸ್ಸುಗಳಲ್ಲಿ ಒಂದು. ಇಲ್ಲಿ ಹದಿನೆಂಟು ಬರಹಗಳಿವೆ. ಕೆಲವೊಂದು ಅಪ್ಪಟ ಕಥೆಗಳು. ಕೆಲವು ಅರಗತೆಗಳು, ಇನ್ನು ಕೆಲವು ಜೀವನದಲ್ಲಿ ನಡೆದ ಇಂಟ್ರೆಸ್ಟಿಂಗ್ ಘಟನೆಗಳು ಮತ್ತು ಕೊನೆಯಲ್ಲಿ ಅವರ ಒಂದು ಸಂದರ್ಶನ. ಆದರೆ ಈ ಎಲ್ಲ ಬರಹಗಳ ಮುಖ್ಯ ಲಕ್ಷಣವೆಂದರೆ ಓದಿಸಿಕೊಳ್ಳೋ ಗುಣ... ಹಿಡಿದಿಟ್ಟುಕೊಳ್ಳೋ ಕ್ವಾಲಿಟಿ...! ಹಾಗಂತ ತುಂಬಾ ಗಂಭೀರ ಗುರು ಅಂದ್ಕೋಬೇಡಿ.. ಗುರು ಮಹಾನ್ ತುಂಟ. ಹುಟ್ಟಾತರ್ಲೆ. ಆದರೆ ಈ ತುಂಟತನವೂ, ಈ ತರಲೆಯೂ ಎಲ್ಲರಿಗೂ ಸುಲಭವಾಗಿ ದಕ್ಕುವಂಥದಲ್ಲ.. ಕಾರಣ ಈ ತುಂಟತನದ ಹಿಂದೆ ಪ್ರಬುದ್ಧ ಮನಸ್ಸಿದೆ...
Add to Cartಇವು ಅಲ್ಲಲ್ಲಿ, ಆಗಾಗ ಬರೆದ ಬರಹಗಳ ಸಂಗ್ರಹ. ಪತ್ರಕರ್ತನಾದವನು ಇಂಥ ಬರಹಗಳನ್ನು ಸಂಗ್ರಹಿಸಿ ಇಡದಿದ್ದರೆ ಕೈಗೆ ಸಿಗದ ಪಾತರಗಿತ್ತಿಗಳಂತೆ ಹಾರಿಹೋಗುತ್ತವೆ. ಪ್ರತಿದಿನ ಬರೆದ ಎಲ್ಲ ಬರಹಗಳನ್ನು ಸಂಗ್ರಹಿಸಿಡಲು ಸಾಧವಿಲ್ಲ. ಎಲ್ಲ ಬರಹಗಳನ್ನು ಸಂಗ್ರಹಿಸಿಡುವ ಅಗತ್ಯವೂ ಇರುವುದಿಲ್ಲ. ಬರೆಯುವುದರ ಜತೆಗೆ ಸಂಗ್ರಹಕಾರನ ಕೆಲಸವನ್ನೂ ಮಾಡಬೇಕಾಗುತ್ತದೆ. ಇವು ಮಹತ್ತರ ಬರಹಗಳೆಂಬ ಯಾವುದೇ ಡೌಲು ನನ್ನಲ್ಲಿ ಇಲ್ಲ.ವಿಶೇಷ ಸಂಚಿಕೆಗಳಿಗೆ ಬರೆದ ಲಘು ಧಾಟಿಯ ಸಂಪಾದಕೀಯಗಳಿವು. ಸಂಪಾದಕೀಯ ಅಂದ ಕೂಡಲೇ ಹಠಾತ್ತನೆ ಗಂಭೀರವದನರಾಗಬೇಕಿಲ್ಲ. ಹಾಗಂತ ಇದು ಜಾಲಿ ಮೂಡಿನ ಬರಹಗಳೂ ಅಲ್ಲ. ಯಾವುದೇ ಪ್ರಕಾರದ ಬರಹಗಳಿರಲಿ, ಸಂಪಾದಕೀಯವೋ, ದಂತವೈದ್ಯವೋ, ಜ್ಯೋತಿಷ್ಯವೋ, ಅದು ಓದುಗನನ್ನು ಆವರಿಸಿಕೊಂಡು ಓದಿಸಿಕೊಳ್ಳಬೇಕು. ಅದು ಯಾವುದೇ ಬರಹದ ಮೂಲದ್ರವ್ಯ. ಆ ಹಿನ್ನೆಲೆಯಲ್ಲಿ ಮೂಡಿದ ಬರಹಗಳಿವು ಎಂಬ ಪ್ರವೇಶನುಡಿ ಸಾಕು. ಉಳಿದಂತೆ ಅನ್ನ ಬೆಂದಿದೆಯೋ, ಇಲ್ಲವೋ ಎಂಬುದನ್ನು ಹಿಚುಕಿನೋಡಲು ನೀವು ಇದ್ದೇ ಇದ್ದೀರಿ.ಎಲ್ಲೆಲ್ಲೋ ಚರುದಿಹೋದ ಮೋಡಗಳೆಲ್ಲ ಒಂದೆಡೆ ಸೇರಿದಾಗಲೇ ಮಳೆಯಾಗೋದು. ಚದುರಿಹೋಗುತ್ತಿದ್ದ ಬರಹಗಳೆಲ್ಲ ಇಲ್ಲಿ ಸೇರಿ ಪುಸ್ತಕವಾಗಿದೆ. ಒಂದಕ್ಕೊಂದು ಸಂಬಂಧವಿರದ ಲೇಖನಗಳಿವು. ಹೀಗಾಗಿ ಇವುಗಳನ್ನು ಆರಂಭದಿಂದ ಒಂದು ಕ್ರಮದಲ್ಲಿ ಓದಬೇಕೆಂದಿಲ್ಲ. ಯಾವ ಅಧ್ಯಾಯದಿಂದ ಬೇಕಾದರೂ ಓದಬಹುದು..
Add to Cartವಕ್ರತುಂಡೋಕ್ತಿಯ ಯಶಸ್ಸಿನ ಸಿಂಹಪಾಲು ಸಲ್ಲಬೇಕಾದ್ದು ಅದರ ಗಾತ್ರಕ್ಕೆ. ಬಹಳಷ್ಟು ಜನ ‘ನಿಮಗೊಂದು ಜೋಕ್ ಹೇಳ್ತೀನಿ’ ಎಂಬ ಪೀಠಿಕೆಯೊಂದಿಗೆ ಶುರು ಮಾಡಿ, ಅನವಶ್ಯಕವಾಗಿ ಎಳೆದೂ ಎಳೆದೂ ಸುಸ್ತು ಹೊಡೆಸುತ್ತಾರೆ. ಆ ಜೋಕಿನ ಕೊನೆ ಸ್ವಾರಸ್ಯವಾಗಿದ್ದರೂ, ಕೊನೆ ತಲುಪುವ ಹೊತ್ತಿಗೆ ಕೋಮಾವಸ್ಥೆಗೆ ತಲುಪುವುದರಿಂದ ಅದು ನಮ್ಮನ್ನು ತಟ್ಟುವುದಿಲ್ಲ. ಆದರೆ ವಿಶ್ವೇಶ್ವರ ಭಟ್ಟರ ವಕ್ರತುಂಡೋಕ್ತಿಯ ವರಸೆಯೇ ಬೇರೆ. ಒಂದು ಅಥವಾ ಎರಡು ಸಾಲುಗಳು, ಕೆಲವೇ ಪದಗಳು! ತುಂಡುಲಂಗದ ಚೆಲುವೆ ಕಣ್ಣು ಹೊಡೆದಂತೆ ಇವು ನಮ್ಮನ್ನು ಆಕರ್ಷಿಸುತ್ತವೆ. ಒಂದೊಂದೂ ತಿಳಿಹಾಸ್ಯದ ಬುಗ್ಗೆ. ಇದೊಂದು ವಿಶಿಷ್ಟ ಕೃತಿ. ಕೆಲವಂತೂ ವಿನ್ಯಾಸದಲ್ಲಿ ಗದ್ಯದಂತೆ ಕಂಡರೂ ಪರಿಣಾಮದಲ್ಲಿ ಒಳ್ಳೆಯ ಹನಿಗವನಗಳಂತಿವೆ. ಗದ್ಯದಲ್ಲಿ ಕಾವ್ಯದ ಬೆರಗನ್ನು ಉಂಟು ಮಾಡಿದ ಭಟ್ಟರ ರೀತಿ ಅನುಕರಣೀಯ...
Sold outkannadalokakarnataka@gmail.com
ದೂರವಾಣಿ/ವಾಟ್ಸಪ್ಪ್ : +91-8660404034