ಪ್ರೀತಿಯಿಂದ ರಮೇಶ್ - https://tinyurl.com/39twwmuz
 

ಶ್ರೀ ಮದ್ಭಗವದ್ಗೀತಾ - Sri Madh Bhagavatgeetha(Swami Aadi Devananda)

  • ₹110

Add to Wish List

Compare this Product

Ex Tax: ₹110

Availability: In Stock

Product Code: SHRIBHAGAVADGEETA

ನಮ್ಮ ಜೀವನವೇ ಒಂದು ಕುರುಕ್ಷೇತ್ರ. ಎಲ್ಲ ಮಾನವರು ಅರ್ಜುನನಂತೆ ಬಾಹ್ಯ ಶತ್ರುವಿನೊಂದಿಗೆ ಯುದ್ಧ ಮಾಡದೆ ಇದ್ದರೂ, ಬೇರೆ ಬೇರೆ ಕಾರ್ಯಕ್ಷೇತ್ರಗಳಲ್ಲಿ ನಿರತರಾಗಿರುವಾಗ ಅರ್ಜುನನ ಮನಸಿನಲ್ಲಿ ಯಾವ ಪ್ರೆಶ್ನೆಗಳಿದ್ದವೋ, ಅವನು ಯಾವ ದುಃಖಕ್ಕೆ ಈಡಾದನೋ, ಅವನು ಯಾವ ಧರ್ಮಸಂಕಟಕ್ಕೆ ಒಳಗಾದನೋ ಅದರಂತೆ ನಾವೆಲ್ಲ ಓದಲ್ಲ ಒಂದು ದಿನ ಅನುಭವಿಸುವೆವು. ಶ್ರೀಕೃಷ್ಣ ಪಾರ್ಥನಿಗೆ ಮಾತ್ರ ಸಾರಥಿಯಲ್ಲ. ಎಲ್ಲ ಜೀವನ ರಥವನ್ನು ಮುಂದುವರಿಸಿದರೆ ಅವನು ನಮನ್ನು ಸಂಶಯಗಳಿಂದ ಪರಿಹರಿಸಿ ಕಷ್ಟನಷ್ಟಗಾಲ ಕೋಟಲೆಯಿಂದ ಮೇಲೆತ್ತಿ ಶಾಶ್ವತ ಸಚ್ಚಿದಾನಂದವನ್ನು ನೀಡುವೆನೆಂದು ಭರವಸೆ ಕೊಟ್ಟರುವನು. ಶ್ರೀಕೃಷ್ಣ ಇಡೀ ಮಾನವಕೋಟಿಗೆ ಎಲ್ಲ ಕಾಲಕ್ಕೂ ಎಲ್ಲ ದೇಶಕ್ಕೂ ಕೊಟ್ಟ ಭರವಸೆಯನೊಳಗೊಂಡಿದೆ ಶ್ರೀಮದ್ಭಗವದ್ಗೀತೆ.

Author
Swami Aadi Devananda
Publisher
Sri Ramakrishna Aashrama

Reviews

There are no reviews for this product.

Write a review

Note: HTML is not translated!