ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಸ್ಥವಿರ ಜಂಗಮಗಳಾಚೆ - Sthavira Jangamagalache(Jayashree Deshpande)

  • ₹150

Add to Wish List

Compare this Product

Ex Tax: ₹150

Availability: In Stock

Product Code: STHAVIRA

 ‘ಸ್ಥವಿರ ಜಂಗಮಗಳಾಚೆ’ ಕಥೆಗಳ ಒಂದು ಪಕ್ವ ಗುಚ್ಛ. ತಮ್ಮಸುತ್ತಮುತ್ತಲಿನ ಆಗು-ಹೋಗುಗಳ ಬದುಕಿನ ಮುಖಗಳನ್ನು ಒಮ್ಮೆ ಪ್ರಬಂಧರೀತ್ಯ, ಮತೊಮ್ಮೆ ಕಥಾರೂಪದಲ್ಲಿ ನಿರೂಪಿಸುವ ಲೇಖಕಿ ಹಲವು ಕತೆಗಳಲ್ಲಿ ತಮ್ಮ ಬರವಣಿಗೆಗೆ ಉತ್ತರ ಕರ್ನಾಟಕದ ಭಾಷಾ ಸೊಗಡಿನ ಬಣ್ಣ ತುಂಬುತ್ತಾರೆ. ಆ ಕತೆಗಳಲ್ಲಿ ಹಲವು ದಶಕಗಳಹಿಂದಿನ ಜಾಡಾದರೆ, ಇನ್ನು ಕೆಲವು ಅತ್ಯಾಧುನಿಕ ವಿಷಯಗಳನ್ನೊಳಗೊಂಡಿವೆ

Reviews

There are no reviews for this product.

Write a review

Note: HTML is not translated!