ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು(ರೋಹಿತ್ ಚಕ್ರತೀರ್ಥ) - Utta Batteyalli Horatu Bandavaru(Rohit Chakratirtha)
- ₹100
ಪ್ರಕಾಶಕರು : ಆಯೋಧ್ಯ ಪ್ರಕಾಶನ
Reviews
There are no reviews for this product.
ಪ್ರಕಾಶಕರು : ಆಯೋಧ್ಯ ಪ್ರಕಾಶನ
There are no reviews for this product.
Related Products
2018ರ ಕರ್ನಾಟಕ ವಿಧಾನಸಭೆ ಚುನಾವಣೆ ಹಾಗೂ 2019ರ ಲೋಕಸಭೆ ಚುನಾವಣೆ ಅವಧಿಯೇ ದಾಖಲೆಗಳ ಕಾಲಮಾನ. ದೇಶದ ಇತಿಹಾಸದಲ್ಲೆ ರಾಜಕಾರಣಿಯೊಬ್ಬರು ಒಂದು ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರವನ್ನು ಪ್ರವಾಸ ಮಾಡಿದ ದಾಖಲೆ ನಿರ್ಮಾಣವಾದದ್ದು (ಬಿ.ಎಸ್. ಯಡಿಯೂರಪ್ಪ) ಇದೇ ಅವಧಿಯಲ್ಲಿ. ದೇಶದ ನ್ಯಾಯಾಂಗ ಇತಿಹಾಸದಲ್ಲಿ ರಾತ್ರಿಯಿಡೀ ವಿಚಾರಣೆ ನಡೆದ ಮೊದಲ ರಾಜಕೀಯ ಪ್ರಕರಣ, ಸುಮಲತಾ ಅಂಬರೀಷ್ ಜಯಿಸುವ ಮೂಲಕ ಪಕ್ಷೇತರ ಅಭ್ಯರ್ಥಿಯೊಬ್ಬರು ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾದ ಅರ್ಧ ಶತಮಾನದ ದಾಖಲೆ, ರಾಜ್ಯದ ಲೋಕಸಭೆ ಇತಿಹಾಸದಲ್ಲಿ ಕಾಂಗ್ರೆಸ್ ಪಡೆದ ಅತಿ ಕಡಿಮೆ ಸೀಟು, ರಾಜ್ಯದಲ್ಲಿ ಬಿಎಸ್ಪಿ ಪಕ್ಷದ ಶಾಸಕರೊಬ್ಬರು ಮೊದಲ ಬಾರಿಗೆ ಸಚಿವರಾಗಿ (ಎನ್. ಮಹೇಶ್) ಕಾರ್ಯ, ರಾಜ್ಯದ ವಿಧಾನಸಭೆಯಲ್ಲಿ ಬಿಜೆಪಿಗೆ ಲಭಿಸಿದ ಅತಿ ಹೆಚ್ಚು ಮತಗಳು, ಲೋಕಸಭೆಯಲ್ಲಿ ಒಂದು ಪಕ್ಷ ಪಡೆದ ಅತಿ ಹೆಚ್ಚು ಮತಗಳು, ಘಟಾನುಘಟಿ ನಾಯಕರುಗಳು ಊಹೆಗೂ ಮೀರಿ ನೆಲ ಕಚ್ಚಿದ್ದು. ಹುಡುಕುತ್ತಾ ಹೋದಂತೆ ಹೆಜ್ಜೆ ಹೆಜ್ಜೆಗೆ ಸಿಗುವ ದಾಖಲೆಗಳ ನಡುವೆ ಚುನಾವಣಾ ತಂತ್ರಗಳ ಒಳಹೊರಗು, ತಂತ್ರಜ್ಞಾನದ ಬಳಕೆ, ಬದಲಾದ ರಾಜಕೀಯ ಸೆಣಸಾಟದ ವೈಖರಿ, ನಾಯಕರ ಅಂತರಂಗ-ಬಹಿರಂಗ ನಡವಳಿಕೆಗಳು, ಸಂಕೀರ್ಣ ವ್ಯಕ್ತಿತ್ವಗಳ ನೈಜ ಚಿತ್ರಣ. ವರದಿಗಾರನ ಕಣ್ಣಲ್ಲಿ...
Add to Cartkannadalokakarnataka@gmail.com
ದೂರವಾಣಿ/ವಾಟ್ಸಪ್ಪ್ : +91-8660404034