ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ವಕ್ರತುಂಡೋಕ್ತಿ - Vakratundkothi(Vishweshwar Bhat)

  • ₹95

Add to Wish List

Compare this Product

Ex Tax: ₹95

Availability: 2-3 Days

Product Code: VAKRATONDOKTHI

ವಕ್ರತುಂಡೋಕ್ತಿಯ ಯಶಸ್ಸಿನ ಸಿಂಹಪಾಲು ಸಲ್ಲಬೇಕಾದ್ದು ಅದರ ಗಾತ್ರಕ್ಕೆ. ಬಹಳಷ್ಟು ಜನ ‘ನಿಮಗೊಂದು ಜೋಕ್ ಹೇಳ್ತೀನಿ’ ಎಂಬ ಪೀಠಿಕೆಯೊಂದಿಗೆ ಶುರು ಮಾಡಿ, ಅನವಶ್ಯಕವಾಗಿ ಎಳೆದೂ ಎಳೆದೂ ಸುಸ್ತು ಹೊಡೆಸುತ್ತಾರೆ. ಆ ಜೋಕಿನ ಕೊನೆ ಸ್ವಾರಸ್ಯವಾಗಿದ್ದರೂ, ಕೊನೆ ತಲುಪುವ ಹೊತ್ತಿಗೆ ಕೋಮಾವಸ್ಥೆಗೆ ತಲುಪುವುದರಿಂದ ಅದು ನಮ್ಮನ್ನು ತಟ್ಟುವುದಿಲ್ಲ. ಆದರೆ ವಿಶ್ವೇಶ್ವರ ಭಟ್ಟರ ವಕ್ರತುಂಡೋಕ್ತಿಯ ವರಸೆಯೇ ಬೇರೆ. ಒಂದು ಅಥವಾ ಎರಡು ಸಾಲುಗಳು, ಕೆಲವೇ ಪದಗಳು! ತುಂಡುಲಂಗದ ಚೆಲುವೆ ಕಣ್ಣು ಹೊಡೆದಂತೆ ಇವು ನಮ್ಮನ್ನು ಆಕರ್ಷಿಸುತ್ತವೆ. ಒಂದೊಂದೂ ತಿಳಿಹಾಸ್ಯದ ಬುಗ್ಗೆ. ಇದೊಂದು ವಿಶಿಷ್ಟ ಕೃತಿ. ಕೆಲವಂತೂ ವಿನ್ಯಾಸದಲ್ಲಿ ಗದ್ಯದಂತೆ ಕಂಡರೂ ಪರಿಣಾಮದಲ್ಲಿ ಒಳ್ಳೆಯ ಹನಿಗವನಗಳಂತಿವೆ. ಗದ್ಯದಲ್ಲಿ ಕಾವ್ಯದ ಬೆರಗನ್ನು ಉಂಟು ಮಾಡಿದ ಭಟ್ಟರ ರೀತಿ ಅನುಕರಣೀಯ.

Author
Vishweshwar Bhat
Publisher
Ankita Pustaka

Reviews

There are no reviews for this product.

Write a review

Note: HTML is not translated!