ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ವಲಸೆ ಹಕ್ಕಿಯ ಹಾಡು(ನಾಗತಿಹಳ್ಳಿ ಚಂದ್ರಶೇಖರ) - Valase Hakkiya Haadu(Nagathihalli Chandrashekhar)

  • ₹100

Add to Wish List

Compare this Product

Ex Tax: ₹100

Availability: In Stock

Product Code: VALASE

ನಾಗತಿಹಳ್ಳಿ ಚಂದ್ರಶೇಖರ ಅವರ ಬಹುಮುಖ್ಯ ಕಾದಂಬರಿ. ಸಿ.ಎಂ. ಕೊಪ್ಪಲು ಎಂಬ ಸಣ್ಣ ಹಳ್ಳಿಯಿಂದ ಆರಂಭವಾಗಿ ಲಾಹೋರ್‍ವರೆಗೆ ವ್ಯಾಪಿಸುತ್ತಾ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಪೂರ್ವ ನೆಲೆಗಳನ್ನು ಸ್ಫರ್ಶಿಸುತ್ತಾ ಸಾಗುವ ಮನೋಜ್ಞ ಕಾದಂಬರಿ. ವ್ಯಕ್ತಿ ದುರಂತವು ದೇಶದ ದುರಂತವಾಗುವ ರೂಪಕ ಇಲ್ಲಿದೆ. ಈ ಕಾದಂಬರಿ ರಂಗರೂಪ ತಾಳಿದೆ. ಸದ್ಯದಲ್ಲಿಯೇ ಹಿಂದಿಯಲ್ಲಿ ಪ್ರಕಟಗೊಳ್ಳಲಿದೆ.

Reviews

There are no reviews for this product.

Write a review

Note: HTML is not translated!