ಎಕ್ಸಾಮ್ ವಾರಿಯರ್ - Exam Warriors(Narendra Modi)
- ₹120
ಪರೀಕ್ಷಾ ಒತ್ತಡದಿಂದ ಮುಕ್ತಿ ಹೇಗೆ. ವಿದ್ಯಾರ್ಥಿಗಳಿಗಾಗಿ ಪುಸ್ತಕ ಬರೆದಿದ್ದಾರೆ ಮೋದಿ ಪರೀಕ್ಷಾ ದಿನಗಳು ಹತ್ತಿರ ಬರುತ್ತಿದ್ದಂತೆ ವಿದ್ಯಾರ್ಥಿಗಳು ಪರೀಕ್ಷಾ ಒತ್ತಡಕ್ಕೊಳಗಾಗುವುದು ಸಹಜ.ಇಂಥಾ ಒತ್ತಡಗಳಿಂದ ಹೊರಬರುವುದು ಹೇಗೆ ಎಂಬುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗಾಗಿ ಪುಸ್ತಕವೊಂದನ್ನು ಬರೆದಿದ್ದಾರೆ.ಎಕ್ಸಾಂ ವಾರಿಯರ್ಸ್
Publisher | |
Sahitya Prakashana |
Reviews
There are no reviews for this product.