ಕನ್ನಡ ರಾಜ್ಯೋತ್ಸವದ ಶುಭಾಶಯಗಳು
 

ಭಾರತ ದರ್ಶನ - Bharatha Darshana(Vidyananda Shenoy)

  • ₹155

Add to Wish List

Compare this Product

Ex Tax: ₹155

Availability: In Stock

Product Code: BHARATHADARSHANA

ಕಡಲತಡಿಯಿಂದ ಹೈಮಾಚಲದವರೆಗೆ, ಕಚ್‌ನಿಂದ ಕಾಮರೂಪದವರೆಗೆ ಭಾರತದ ಭವ್ಯ ಪರಂಪರೆ, ಪುರಾಣ ಇತಿಹಾಸಗಳಲ್ಲಿ ದಾಖಲೆಯಾದ ಪವಿತ್ರ ಸ್ಥಳಗಳು, ಪರ್ವತಗಳು, ನದಿಸಮೂಹ. ಪ್ರತಿಯೊಂದರದ್ದೂ ಅತಿ ಮಹತ್ತ್ವದ ಪಾತ್ರ. ಭರತಖಂಡವನ್ನು ಸುದೃಢ-ಸುಭಿಕ್ಷ ನಾಡನ್ನಾಗಿ ಮಾಡಲು ಶ್ರಮಿಸಿದ ಮಹಾರಾಜರು, ಸಂಸ್ಕೃತಿಯೇ ಮೈತಳೆದಂಥ ಮಹಾಪುರುಷರು, ಜ್ಞಾನ, ಶೌರ್ಯಗಳನ್ನು ಮೆರೆದ ವನಿತೆಯರು …. ಎಲ್ಲರೂ ನಮ್ಮ ನಾಡಿನ ಉತ್ತುಂಗತೆಯ ಪ್ರತೀಕಗಳು. ಇಂತಹ ಮಹಾನ್ ರಾಷ್ಟ್ರೀಯ ಜೀವನಾಡಿಯ ಪರಿಚಯವೇ ‘ಭಾರತ ದರ್ಶ‘.

Author
Vidyananda Shenoy
Publisher
Rashtrotthana Sahitya

Reviews

There are no reviews for this product.

Write a review

Note: HTML is not translated!