ಪ್ರೀತಿಯಿಂದ ರಮೇಶ್ - https://tinyurl.com/39twwmuz
 

ದೈಹಿಕ ಸ್ವಚ್ಛತೆ - Daihika Swchathe(Someshwara N)

  • ₹80

Add to Wish List

Compare this Product

Ex Tax: ₹80

Availability: In Stock

Product Code: ADRUSHYALOKADAAGOCHARAJEEVIGALU

ಮನುಷ್ಯ ಮೂಲತಃ ಅಹಂಕಾರಿ. ತನ್ನ ಬಿಟ್ಟರೆ ಬೇರೆ ಯಾರೂ ಇಲ್ಲ ಎಂಬ ಹಮ್ಮು.ತನ್ನನ್ನು ತಾನು ಬುದ್ಧಿವಂತ ಮಾನವ ಎಂದು ಕರೆದುಕೊಳ್ಳುವ ಆತ್ಮವಿಶ್ವಾಸ. ಆದರೆ ಇವನು ತನ್ನ ಕಣ್ಣಿಗೆ ಕಾಣುವುದಷ್ಟೇ ಸತ್ಯ ಎಂದು ಭಾವಿಸಿದ್ದ. ಕಾಲಕ್ರಮೇಣ ತನ್ನ ಬರಿಗಣ್ಣಿಗೆ ಕಾಣುವ ಜಗತ್ತಿಗಿಂತ ಭಿನ್ನವಾದ ಅದೃಶ್ಯ ಲೋಕವೊಂದಿದೆ ಎಂಬ ಮಾಹಿತಿ ಇವನನ್ನು ಆಶ್ಚರ್ಯಚಕಿತನನ್ನಾಗಿಸಿತು. ಇಲ್ಲಿರುವ ಅಗೋಚರ ಜೀವಿಗಳು, ಈ ಅಗೋಚರ ಜೀವಿಯು ಮನುಷ್ಯನಿಗೆ ಅವನಿಗರಿವಿಲ್ಲದಂತೆಯೇ ನೆರವು ನೀಡುತ್ತಾ ಸಹಬಾಳ್ವೆ ನಡೆಸುವ ರೀತಿ ಇವನನ್ನು ದಂಗುಬಡಿಸಿತು! ಎಲ್ಲಕ್ಕಿಂತಲೂ ಮಹತ್ವದ ವಿಷಯವೆಂದರೆ ತನಗೆ ಬರುವ ಸೋಂಕು ರೋಗಗಳಿಗೆ ದೇವರ ಕೋಪ ಇಲ್ಲವೇ ದೆವ್ವದ ಶಾಪ ಕಾರಣವಲ್ಲ; ನಮ್ಮ ಬರಿಗಣ್ಣಿಗೆ ಕಾಣದ ಅಗೋಚರ ಜೀವಿಗಳು ಎಂಬ ಮಾಹಿತಿ, ಇವನ ಬದುಕುವ ದಿಕ್ಕನ್ನೇ ಬದಲಿಸಿತು. ಮನುಷ್ಯನು ತನ್ನ ಸಂಘಟನಾ ಶಕ್ತಿಯಿಂದ ಸಿಡುಬನ್ನು ನಿರ್ಮೂಲನ ಮಾಡಿದನು. ಹಾಗೆಯೇ ಇತರ ಜೀವಿಗಳನ್ನೂ ನಿರ್ನಾಮ ಮಾಡಬಲ್ಲೆ ಎಂದು ಗರ್ವದಿಂದ ಹೇಳಿದನು. ಆದರೆ ಮಲೇರಿಯ, ಟೈಫಾಯ್ಡ್, ಕ್ಷಯ ಮುಂತಾದ ರೋಗಕಾರಕಗಳು ತಿರುಗಿ ಬಿದ್ದು ಇವನ ಅಹಂಕಾರಕ್ಕೆ ತಕ್ಕ ಪಾಠವನ್ನು ಕಲಿಸುತ್ತಿವೆ. ಇದೊಂದು ಹೋರಾಟ... ನಿರಂತರ ಹೋರಾಟ... ಎಂದೆಂದಿಗೂ ಮುಗಿಯದ ಕುರುಕ್ಷೇತ್ರ! ಮನುಷ್ಯನ ಕಣ್ಣಿಗೆ ಕಾಣುವ ಜಗತ್ತಿಗಿಂತ ಭಿನ್ನವಾದ ಅದೃಶ್ಯ ಲೋಕವೊಂದಿದೆ, ಇಲ್ಲಿರುವ ಅಗೋಚರ ಜೀವಿಗಳು ಮನುಷ್ಯನಿಗೆ ಅರಿವಿಲ್ಲದಂತೆಯೇ ನೆರೆವು ನೀಡುತ್ತಾ ಸಹಬಾಳ್ವೆ ನಡೆಸುವ ರೀತಿ ಮತ್ತು ಇತರೇ ವಿಷಯಗಳ ಬಗ್ಗೆ ಈ ಪುಸ್ತಕದಲ್ಲಿ ವಿವರಿಸಲಾಗಿದೆ.

Author
Someshwara N
Publisher
Navakarnataka Prashana

Reviews

There are no reviews for this product.

Write a review

Note: HTML is not translated!