ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಹೇಳಿ ಹೋಗು ಕಾರಣ - Heli Hogu Kaarana(Ravi Belagere)

(1 reviews)
  • ₹350

Add to Wish List

Compare this Product

Ex Tax: ₹350

Availability: In Stock

Product Code: HHK

ಹಿಮವಂತ ಮತ್ತು ಪ್ರಾರ್ಥನಾರ ಪ್ರೇಮ ಕಥೆ. ಓದುಗರನ್ನು ತುಂಬಾ ಕಾಡುವ ರವಿಬೆಳೆಗೆರೆಯವರ ಅದ್ಬುತ ಪ್ರೇಮ ಕಾವ್ಯ

Author
Ravi Belagere
Publisher
Bhavana Prakshana

Reviews

Manju master - 02/04/2019

ಹೇಳಿ ಹೋಗು ಕಾರಣ......
ಮುಗಿಯದ ವಿಷಾದ ಭಾವ.

ಪ್ರೀತಿ..?
ಪರಸ್ಪರ ಅವಶ್ಯಕತೆಯೇ? ಕಾಮವೋ?ಆದರ್ಶವೊ? ಆಕರ್ಷಣೆಯೋ? ಅರ್ಥವಾಗುವ ವೇಳೆಗೆ ಸತ್ತು ಶವವಾಗಿ ಹೋದವರೆಷ್ಟೊ..!

ರವಿ ಬೆಳೆಗೆರೆಯೆಂಬ ಅಕ್ಷರ ಬ್ರಹ್ಮನ 339 ಪುಟಗಳ ಈ ಕಾದಂಬರಿ ಓದಿ ಮುಗಿಸಿದಾಗ ಮಾನವ ಸಂಬಂಧಗಳು ಇಷ್ಟೊಂದು ಪೊಳ್ಳಾಗಿದಿಯ?
ಅಮರ ಪ್ರೇಮವೆನ್ನುವುದು ಬರಿ ಕಲ್ಪನೆಯ? ಕೊಡು ಕೊಳ್ಳುವಿಕೆಯ? ಓದಿ ಮುಗಿಸಿದಾಗ ಒಂದು ಸ್ಪಷ್ಟ ಕಲ್ಪನೆ ಮೂಡಿರುತ್ತದೆ.

ಹಿಮವಂತನ ಆದರ್ಶ ಪ್ರೇಮ, ಪ್ರಾರ್ಥನಳ ಅವಶ್ಯಕತೆ, ದೇಬುವಿನ ಕಾಮ,ಊರ್ಮೀಳವೆಂಬ ಅಚ್ಚರಿ ಇದೆ.ಇಲ್ಲಿ ಪಾತ್ರಗಳ ಮೊಸವಿದೆ, ಕಾಮದ ವಾಸನೆಯಿದೆ, ಮನಸ್ಸಿನ ಗಟ್ಟಿತನವಿದೆ, ಸಾದಿಸಬೇಕೆಂಬ ಛಲವಿದೆ, ಆಹಂಕಾರವಿದೆ, ಬಲೆಗೆ ಬೀಳಿಸುವ ತಂತ್ರವಿದೆ.

Write a review

Note: HTML is not translated!