ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಮನಸ್ಸೇ ರಿಲ್ಯಾಕ್ಸ್ ಪ್ಲೀಸ್-ಭಾಗ-1 - Manase Relax Please(Swami Sukhabodhanahda)

  • ₹120

Add to Wish List

Compare this Product

Ex Tax: ₹120

Availability: In Stock

Product Code: MANASERELAXPLEASE1

ದೈನಂದಿನ ಬದುಕಿನಲ್ಲಿ ಅಶಾಂತಿಗೆ ಹಲವೊಮ್ಮೆ ಕಾರಣವಾಗುವ ಹೊರಗಿನಿಂದ ಬಂದೊದಗುವ ಆಘಾತಗಳಿಗೆ ನಾವು ವಿಚಲಿತರಾಗದಿರುವುದೇ ಉತ್ಕರ್ಷದ ಹಾದಿ. ಇದು ಸ್ವ-ಶಿಕ್ಷಣದಿಂದ ಸಾಧ್ಯ- ಎಂಬುದು ಸ್ವಾಮಿ ಸುಖಬೋಧಾನಂದರ ಅನುಭವಾಧಾರಿತ ಮಂಡನೆ. ಮನಸ್ಸಿನ ಸ್ವಾಸ್ಥ್ಯವನ್ನು ಉಳಿಸಿಕೊಳ್ಳಲು ಕಲಿತರೆ ಬದುಕು ಹೆಚ್ಚು ಸಹ್ಯವಾಗುತ್ತದೆ. ಈ ಮನೋವಿಕಾಸ ತಂತ್ರವನ್ನು ಸರಳವಾಗಿ, ಆಕರ್ಷಕವಾಗಿ ತಿಳಿಸುವ ಕೈಪಿಡಿ- `ಮನಸ್ಸೇ ರಿಲ್ಯಾಕ್ಸ್ ಪ್ಲೀಸ್ ಭಾಗ-1` ಹತ್ತಾರು ದೃಷ್ಟಾಂತಗಳ ಮತ್ತು ನೈಜಜೀವನಘಟನೆಗಳ ಆಧಾರದಿಂದ ಈ ಪುಸ್ತಕ ಮೂಡಿಬಂದಿದೆ.

Author
Swami Sukhabodhanahda
Publisher
Rashtrotthana Sahitya

Reviews

There are no reviews for this product.

Write a review

Note: HTML is not translated!