ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಮಂಡೋದರಿ - Mandodari(Kumaraswamy Tekkunja)

  • ₹100

Add to Wish List

Compare this Product

Ex Tax: ₹100

Availability: In Stock

Product Code: MANDODARI

" ಮಂಡೊದರಿ" ಒಂದು ಪೌರಾಣಿಕ ಕಾದಂಬರಿ. ಪಂಚಕನ್ಯೆಯರಲ್ಲಿ ಒಬ್ಬಳೆಂದು ಪರಿಗಣಿಸಲ್ಪಟ್ಟ ಮಂಡೋದರಿಯ ಬಗೆಗೆ ವಾಲ್ಮೀಕಿ ರಾಮಾಯಣದಲ್ಲಿ ವಿಶೇಷವಾಗಿ ಚಿತ್ರಿಸಲ್ಪಟ್ಟಿಲ್ಲ. ಆಕೆಯ ಬದುಕು, ಚಾರಿತ್ರ್ಯವೂ ಇತರ ಮಹಾಕನ್ಯೆಯರಂತೆ ಮಹತ್ತಾಗಿರಲೇಬೇಕು ಎಂಬ ಕುತೂಹಲಕಾರಿ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನ ಈ ಕೃತಿಯಲ್ಲಿದೆ. ರಾವಣನ ಮಡದಿಯಾಗಿಯೂ ಪವಿತ್ರಾತ್ಮಳೆಂದೇ ಗುರುತಿಸಲ್ಪಟ್ಟ ಮಂಡೋದರಿಯ ಚಿತ್ರಣ ಈ ಕಾದಂಬರಿಯ ವಸ್ತು. 

Reviews

There are no reviews for this product.

Write a review

Note: HTML is not translated!