ಪೂರ್ಣೋದಯ - Poornodaya(Saisuthe)
- ₹100
ಕೆಲವು ಮಹಿಳಾ ಮಣಿಗಳ ಆಧುನಿಕ ಸಭ್ಯತೆ, ಸಾಮಾಜಿಕ ಮೆರಗು ಬರೀ ಕಾಸ್ಮಾಟಿಕ್ ಸಂಸ್ಕಾರ. ಜೀವನವನ್ನ ಪ್ರಾಮಾಣಿಕವಾಗಿ ನಡೆಸಲಾರರು, ಎದುರಿಸಲಾರರು. ಅನುಭವಿಸುವುದಂತೂ ಸಾಧ್ಯವೇ ಇಲ್ಲ. ಇಡೀ ಸ್ತ್ರೀ ಕುಲದ ಉದ್ಧಾರದ ವಕ್ತಾರರಂತೆ ತೋರ್ಪಡಿಸಿಕೊಳ್ಳುವ ಇವರ ವೈಯಕ್ತಿಕ ಜೀವನಕ್ಕೂ ಆಡುವ ಮಾತುಗಳಿಗೂ ಅಗಾಧ ವ್ಯತ್ಯಾಸ; ಎರಡು ಸಮಾನಂತರ ರೇಖೆಗಳ ತರಹ, ರೈಲು ಹಳಿಗಳ ತರಹ ಬೇರ್ಪಟ್ಟೇ ಇರುತ್ತೆ. ಅಂಥ ಪುಷ್ಪವತಿಯರು ಎಲ್ಲೆಲ್ಲೂ ಇರುತ್ತಾರೆ! ಸಮಾಜಕ್ಕೆ ಇಂಥವರು ಅನಿವಾರ್ಯ ಕೂಡ.
Author | |
Saisuthe | |
Publisher | |
Sudha Enterprises |
Reviews
There are no reviews for this product.