ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಯಾದ್ ವಶೇಮ್ - Yaad Vashem(Nemichandra)

  • ₹240

Add to Wish List

Compare this Product

Ex Tax: ₹240

Availability: In Stock

Product Code: YAVVASHEM

ಹನ್ನೆರಡು ವರ್ಷಗಳ ಹಿಂದೆ ಗೋರೀಪಾಳ್ಯದ ಯಹೂದಿ ಸಮಾಧಿಗಳು ನನ್ನೊಳಗೊಂದು ಕತೆಯನ್ನು ಹುಟ್ಟುಹಾಕಿದವು. ಹಿಟ್ಲರ್‌ನ ನೆಲದಿಂದ ಗಾಂಧಿಯ ನೆಲಕ್ಕೆ ಬಂದ ಪುಟ್ಟ ಯಹೂದಿ ಬಾಲೆಯ ಕತೆಯದು. ಕತೆಯ ಬೆನ್ನು ಹತ್ತಿ ಯಹೂದಿಗಳ ಬೆನ್ನು ಹತ್ತಿ ಹೋದೆ, ೬೦ಲಕ್ಷ ಯಹೂದಿಗಳನ್ನು ಕೊಂದು ಮುಗಿಸಿದ ಕರಾಳ ಚರಿತ್ರೆಯನ್ನು ಕಾಣಲು. ಅಂದು ರಾತ್ರಿ ಉರಿದಿತ್ತು ಜರ್ಮನಿ, ನಿಂತು ನೋಡಿತ್ತು ಜಗತ್ತು. ಇಂದು ಹಿಟ್ಲರ್ ಎಲ್ಲಿ ಬೇಕಾದರೂ ಹುಟ್ಟಬಲ್ಲ. ಅಮೆರಿಕದಲ್ಲಿ, ಜರ್ಮನಿಯಲ್ಲಿ, ಇಸ್ರೇಲಿನಲ್ಲಿ, ಅಹಿಂಸೆಯೇ ಪರಮ ಧರ್ಮ ಎಂದು ಸಾರಿದ ಭಾರತದಲ್ಲೂ ಕೂಡಾ. ನಮ್ಮೊಳಗೇ ಜನಿಸಿಬಿಡಬಲ್ಲ ಹಿಟ್ಲರನನ್ನು ತಡೆಹಿಡಿವ ಹೊಣೆ ನಮ್ಮದು ಎಂಬ ನಂಬಿಕೆಯಲ್ಲಿ ಈ ಕಾದಂಬರಿ ಸಿದ್ಧವಾಗಿದೆ.

Author
Nemichandra
Publisher
Navakarnataka Prashana

Reviews

There are no reviews for this product.

Write a review

Note: HTML is not translated!