ಸಾವು - https://tinyurl.com/542efz8s
 

ಯತ್ಕಿಂಚಿತ್ - Yatkinchit(Jayashree Deshpande)

  • ₹80

Add to Wish List

Compare this Product

Ex Tax: ₹80

Availability: In Stock

Product Code: YAKASCHIT

 ‘ಯತ್ಕಿಂಚಿತ್’ ಕವನಸಂಕಲನ ಭಾವನಾತ್ಮಕ ಸಂವೇದನೆಗೆ ಒಂದು ವೇದಿಕೆ. ಕವಿಯ ಕಲ್ಪನೆಗಳು, ಪದಗಳಾಗಿ ಪ್ರತಿಮೆಗಳ ಮೂಲಕ ಹೊಮ್ಮಿ ಸಹೃದಯರ ಮನಮುಟ್ಟುವಲ್ಲಿ ಸಾರ್ಥಕತೆಯನ್ನು ಪಡೆಯುವಂತಹವು. ಜಯಶ್ರೀಯವರ ಬರಹದ ಪ್ರೌಢಿಮೆಯಲ್ಲಿ ಪದಗಳ ಲಾಲಿತ್ಯ, ದೇಶೀಯ ಪ್ರಯೋಗಗಳು, ಅದ್ಭುತವಾಗಿ ಮೂಡಿಹೊಸದೇ ಅನುಭವ  ನೀಡುವಂತಹವು.

Reviews

There are no reviews for this product.

Write a review

Note: HTML is not translated!