ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ಯೋಗಿಯ ಆತ್ಮಕಥೆ - Yogiya Aatma Kathe(Paramahansa Yogananda)

  • ₹220

Add to Wish List

Compare this Product

Ex Tax: ₹220

Availability: In Stock

Product Code: YOGIYAATMAKATHE

20ನೇ ಶತಮಾನದ ಅತ್ಯುತ್ತಮ 100 ಅಧ್ಯಾತ್ಮಿಕ ಪುಸ್ತಕಗಳಲ್ಲಿ ಒಂದೆಂದು ಹೆಸರಿಸಲ್ಪಟ್ಟ, ಪರಮಹಂಸ ಯೋಗಾನಂದರ ಅಸಾಧಾರಣ ಜೀವನ ಚರಿತ್ರೆಯು ನಿಮ್ಮನ್ನು ಸಂತರ ಹಾಗೂ ಯೋಗಿಗಳ, ವಿಜ್ಞಾನ ಹಾಗೂ ಪವಾಡಗಳ, ಮರಣ ಹಾಗೂ ಪುನರುತ್ಥಾನಗಳ ಲೋಕದ ಅವಿಸ್ಮರಣೀಯ ಪರಿಶೋಧನೆಯೊಳು ಕೊಂಡೊಯ್ಯುತ್ತದೆ. ಪ್ರತಿಯೋರ್ವ ಮನುಜನ ಬಾಳಿನಲ್ಲಿರುವ ಆನಂದ, ಸೌಂದರ್ಯ ಹಾಗೂ ಅಸೀಮ ಅಧ್ಯಾತ್ಮಿಕ ಸಾಮರ್ಥ್ಯಗಳಿಗೆ ನಮ್ಮ ಹೃದಯ ಹಾಗೂ ಮನಸ್ಸುಗಳನ್ನು ತೆರೆಯುತ್ತಾ - ಅವರು ಆತ್ಮ-ತೃಪ್ತಿಗೊಳಿಸುವ ಜ್ಞಾನ ಹಾಗೂ ಅಕ್ಕರೆಯ ಚತುರೋಕ್ತಿಗಳಿಂದ, ಬದುಕಿನ ಹಾಗೂ ವಿಶ್ವದ ಅತ್ಯಂತ ಗಹನವಾದ ರಹಸ್ಯಗಳನ್ನು ವಿಶದಪಡಿಸಿದ್ದಾರೆ.

ಗ್ರಂಥಕರ್ತರಿಂದ ಸ್ಥಾಪಿತವಾದ ಸಂಸ್ಥೆಯಾದ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಮೂಲಕ ಮಾತ್ರ ಲಭ್ಯವಿರುವ ಈ ಸಂಪೂರ್ಣ ಆವೃತ್ತಿಯು-1946ರ ನಂತರ ಅವರು ಸೇರಿಸಿದ ಬೃಹತ್ಪ್ರಮಾಣದ ಮಾಹಿತಿಗಳನ್ನೊಳಗೊಂಡ ಅಂತಿಮ ಮೂಲಗ್ರಂಥದ ಕುರಿತು ಅವರ ಎಲ್ಲಾ ಇಚ್ಛೆಗಳಿಗನುಸಾರವಿರುವ ಏಕೈಕ ಕೃತಿಯಾಗಿದೆ.


Author
Paramahansa Yogananda
Publisher
Yogoda Satsanga Society of India

Reviews

There are no reviews for this product.

Write a review

Note: HTML is not translated!