ಕನ್ನಡಲೋಕ ಮೇಜಿನ ಕ್ಯಾಲೆಂಡರ್ - https://tinyurl.com/ye8vwek2
 

ವಿಸ್ಮಯ - ೩ - Vismaya 3(Poornachandra Tejasvi K P)

  • ₹87

Add to Wish List

Compare this Product

Ex Tax: ₹87

Availability: In Stock

Product Code: VISMAYA3

ನಮ್ಮ ಕಾಡು ಕುರುಬರಿಗೆ ತೋಡರಿಗೆ ಜೇನುಕುರುಬರಿಗೆ ಗೊತ್ತಿರುವ ಇಕಾಲಜಿಯನ್ನು ಇವತ್ತು ಪಂಡಿತರು ಕ್ಲಿಷ್ಟಕರ ವಿಷಯ ಮಾಡಿ ಜನಸಾಮಾನ್ಯರು ದೂರವಾಗಿದ್ದಾರೆ. ಹಾಗಾಗಿಯೆ ಇದು ಕೇವಲ ರೇಡಿಯೋ ಟಿ.ವಿ.ಗಳ ಕಾರ್ಯಕ್ರಮಗಳಿಗೆ ಮಾತ್ರ ಮೀಸಲಾದ ವಿಷಯವಾಗತೊಡಗಿದೆ. ಇಕಾಲಜಿ ಅಥವಾ ಪರಿಸರ ಸಂರಕ್ಷಣೆ ಕೇವಲ ಪಂಡಿತೋತ್ತಮರ ವಿಷಯ ಮಾತ್ರವಾದರೆ ಪರಿಸರವಿನಾಶ ಇದೇರೀತಿ ಸಾಗುತ್ತದೆ. ಈ ಪುಸ್ತಕದಲ್ಲಿ ಇಕಲಾಜಿಯನ್ನು ಕೇವಲ ಒಂದು ಲಾಭಕರ ಯೋಜನೆಯಂತೆ ಚರ್ಚಿಸದೆ, ಅದನ್ನೊಂದು ಕಾರ್ಯಕ್ರಮವಾಗಿ, ಜೀವನ ಮಾರ್ಗವಾಗಿ, ಸತ್ಯಾನ್ವೇಷಣೆಯ ತತ್ವಚಿಂತನೆಯನ್ನಾಗಿ ವಿವರಿಸಲಾಗಿದೆ. ಇದೊಂದು ಪಂಚತಂತ್ರದ ಕಥೆಗಳಂಥ ಆಧುನಿಕ ಪಂಚತಂತ್ರ ಕಥೆಗಳ ಪುಸ್ತಕ. ಪಂಚತಂತ್ರದ ಕಥೆಗಳು ಲೋಕನೀತಿಯನ್ನು ಕಥೆಗಳ ಮುಖಾಂತರ ತಿಳಿಸುವಂತೆಯೇ ಈ ಪುಸ್ತಕ ವಿಶ್ವಸಾಮರಸ್ಯವನ್ನು ತಿಳಿಸುತ್ತದೆ.
Author
Poornachandra Tejasvi K P
Publisher
Pustaka Prakashana

Reviews

There are no reviews for this product.

Write a review

Note: HTML is not translated!