ಗ್ರಸ್ತ - Grastha(Karanam Pavan Prasad)
- ₹150
ಸಮಾಜ, ಸಂಸಾರ, ವಿಜ್ಞಾನ, ವೇದಾಂತ, ಬಂಧನ, ಭಾವ ತೀವ್ರತೆ ಇವೆಲ್ಲವುಗಳಿಂದ ಆವರಿಸಲ್ಪಟ್ಟ ಕಥಾನಾಯಕ ಇವೆಲ್ಲವುಗಳಿಂದಾಚೆಗೆ ಜೀವನದ ಮೂಲ ಮತ್ತು ಗುರಿಯನ್ನು ಹುಡುಕುವ ಪಯಣವನ್ನುಗ್ರಸ್ತ ಕಾದಂಬರಿ ಕಟ್ಟಿಕೊಡುತ್ತದೆ. ಕರ್ಮ ಮತ್ತು ನನ್ನಿ ಕಾದಂಬರಿಯ ಮೂಲಕ ಜನಪ್ರಿಯರಾಗಿರುವ ಕರಣಂ ಪವನ್ ಪ್ರಸಾದ್ ಅವರ ಮೂರನೇ ಕಾದಂಬರಿ ಇದಾಗಿದೆ.
Author | |
Karanam Pavan Prasad | |
Publisher | |
Concave Media |
Reviews
There are no reviews for this product.