ಪ್ರಕಾಶಕರು : ಕಾನ್ಕೇವ್ ಮೀಡಿಯಾ
Ex Tax: ₹120
Availability: In Stock
Product Code: Kaatiharada Tiruvu
Tags: ಕಾಟಿಹರದ ತಿರುವುಕಾರ್ತಿಕಾದಿತ್ಯ ಬೆಳ್ಗೋಡುKaatiharada Tiruvu(Kartikaditya Belgodu
ಪ್ರಕಾಶಕರು : ಕಾನ್ಕೇವ್ ಮೀಡಿಯಾ
Vikas SA - 26/11/2019
ಒಂದು ಒಳ್ಳೆಯ ಪುಸ್ತಕ ಪ್ರತಿಯೊಂದು ಕಥೆಯು ಒಂದು ಉತ್ತಮ ಸಂದೇಶ ನೀಡುತ್ತದೆ ಹಾಗೂ ಮಲೆನಾಡಿನ ಸಂಸ್ಕ್ರತಿಯ ಬಗ್ಗೆ ಅತ್ಯುತ್ತಮವಾಗಿ ತಿಳಿಸಿದ್ದಾರೆ.Related Products
ನಗರ ಜೀವನದ ಅಭದ್ರ ಭಾವಸ್ಥಿತಿಯಿಂದ ಒಮ್ಮೆಲೆ ತಂದೆಯ ಸಾವಿನ ನಂತರದ ಕಾರ್ಯದಲ್ಲಿ ತೊಡಗುವ ಟೆಕ್ಕಿಯ ಮೂಲಕ ಕಥೆ ಹರಡುಕೊಳ್ಳುತ್ತದೆ. ನಂತರದ ಹದಿನೈದು ದಿನಗಳಲ್ಲಿ ಆತನಲ್ಲಾಗುವ ನಂಬಿಕೆ ಮತ್ತು ಶ್ರದ್ಧೆಯ ನಡುವಿನ ತೊಳಲಾಟ ಮತ್ತು ಸ್ಥಿತ್ಯಂತರದ ಯಾನವೇ ‘ಕರ್ಮ'..
Add to Cartಕಾದ೦ಬರಿಯ ವಸ್ತು ಮೇಲ್ನೋಟಕ್ಕೆ 'ನನ್' ಒಬ್ಬಳ ಸತ್ಯಾನ್ವೇಷಣೆಯ೦ತೆ ಕ೦ಡರೂ, ಇದರ ವಸ್ತು ಮನುಷ್ಯನ ಮೂಲ ಪ್ರವೃತ್ತಿಯ ಹುಡುಕಾಟವಾಗಿದೆ. ಸಮಕಾಲೀನವಲ್ಲದ, ಒ೦ದು ಪ್ರದೇಶದ ಸೀಮಿತ ವಸ್ತುವನ್ನು ಒಳಗೊಳ್ಳದ, ವಿಸ್ತಾರವಾಗಿ ಹರಡಿಕೊ೦ಡಿರುವ ಕಥಾವಸ್ತುವಿನಲ್ಲಿ, ಪ್ರತಿ ಪಾತ್ರವೂ 'ಸತ್ಯ ಎ೦ದರೆ ಸೂರ್ಯನಿದ್ದ೦ತೆ. ಹತ್ತಿರ ಹೋದರೂ ಸಾವು, ದೂರ ಹೋದರೂ ಸಾವು ಎ೦ಬುದನ್ನು ನಿರೀಕ್ಷಿಸುತ್ತದೆ. ವಸ್ತು, ಸಾಮಗ್ರಿ, ರಸಸೃಷ್ಟಿ, ಅಭಿವ್ಯಕ್ತಿ ಇವೆಲ್ಲದರ ಒಟ೦ದದ ಕಲಾಕೃತಿಯೇ 'ನನಿ'..
Add to Cartಸಮಾಜ, ಸಂಸಾರ, ವಿಜ್ಞಾನ, ವೇದಾಂತ, ಬಂಧನ, ಭಾವ ತೀವ್ರತೆ ಇವೆಲ್ಲವುಗಳಿಂದ ಆವರಿಸಲ್ಪಟ್ಟ ಕಥಾನಾಯಕ ಇವೆಲ್ಲವುಗಳಿಂದಾಚೆಗೆ ಜೀವನದ ಮೂಲ ಮತ್ತು ಗುರಿಯನ್ನು ಹುಡುಕುವ ಪಯಣವನ್ನುಗ್ರಸ್ತ ಕಾದಂಬರಿ ಕಟ್ಟಿಕೊಡುತ್ತದೆ. ಕರ್ಮ ಮತ್ತು ನನ್ನಿ ಕಾದಂಬರಿಯ ಮೂಲಕ ಜನಪ್ರಿಯರಾಗಿರುವ ಕರಣಂ ಪವನ್ ಪ್ರಸಾದ್ ಅವರ ಮೂರನೇ ಕಾದಂಬರಿ ಇದಾಗಿದೆ. ..
Add to Cartಪ್ರಕಾಶಕರು : ಕಾನ್ಕೇವ್ ಮೀಡಿಯಾಕತ್ತಲು ಇರುವಾಗ ಕಂದೀಲು ಬೇಕು. ಕಂದೀಲು ಇರುವಲ್ಲಿ ಕತ್ತಲು ಇರುವುದಿಲ್ಲ. ಈ ವಿಪರ್ಯಾಸವನ್ನು ಒಡಲಲ್ಲಿ ಇಟ್ಟುಕೊಂಡು ಹುಟ್ಟಿರುವ ಸೋಮು ರೆಡ್ಡಿಯವರ ಕಾದಂಬರಿ ಒಂದು ಹಳ್ಳಿಯ ಮನಸ್ಸನ್ನು ಬಿಚ್ಚಿಡುತ್ತಾ ಹೋಗುತ್ತದೆ. ಕುಸುಮಳ ಅಂತರಂಗದ ಕಂದೀಲಿನ ಬೆಳಕು, ಜ್ವಾಲೆಯಾಗಿ ಬದಲಾಗುವ ಕ್ಷಣ ನಮ್ಮನ್ನು ಬೆಚ್ಚಿ ಬೀಳಿಸುವ ಹಾಗೆಯೇ, ಆ ಬದಲಾವಣೆಯನ್ನು ಸಹಜವಾಗಿ ಸ್ವೀಕರಿಸುವ ಊರು ದಿಗ್ಭ್ರಮೆಗೊಳಿಸುತ್ತದೆ...
Add to Cartkannadalokakarnataka@gmail.com
ದೂರವಾಣಿ/ವಾಟ್ಸಪ್ಪ್ : +91-8660404034